ಹೊಸ ಸಮೀಕ್ಷೆಯ ಪ್ರಕಾರ, ಕರ್ನಾಟಕದ ಶೇ.99ರಷ್ಟು ಮಕ್ಕಳಿಗೆ ಮೊಬೈಲ್‌ ವ್ಯಸನವಾಗಿರುವ ಆತಂಕಕಾರಿ ಸ್ಥಿತಿ ಬೆಳಕಿಗೆ ಬಂದಿದೆ. ಆನ್ಲೈನ್‌ ಕ್ಲಾಸುಗಳಿಂದ ಆರಂಭವಾದ ಗಾಜಿನ ಪರದೆ...