ಪಹಲ್ಗಾಮ್‌ ದಾಳಿ : ಮೃತರ ಕುಟುಂಬಸ್ಥರ ನೆರವಿಗೆ ಎಲ್‌ಐಸಿ

ಬಾಧಿತರನ್ನು ಬೆಂಬಲಿಸಲು ಹಾಗೂ ಆರ್ಥಿಕ ಸಹಾಯ ಒದಗಿಸಲು ಎಲ್‌ಐಸಿ ಬದ್ಧವಾಗಿದೆ