ಅಮೆರಿಕ ಸೇನಾ ದಿನಕ್ಕೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಹ್ವಾನ: ಭಾರತ-ಚೀನಾ ತೀವ್ರ ಗಮನ

“ಜೂನ್ 14ರ ಅಮೆರಿಕ ಸೇನಾ ದಿನಾಚರಣೆಗಾಗಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್‌ಗೆ ಆಹ್ವಾನ ನೀಡಲಾಗಿದ್ದು, ಭಾರತ ಹಾಗೂ ಚೀನಾ ಈ ಬೆಳವಣಿಗೆಯತ್ತ ತೀವ್ರವಾಗಿ ಗಮನ ಹರಿಸಿವೆ. ಈ ಭೇಟಿಯಲ್ಲಿ ಭಯೋತ್ಪಾದನೆ, ಭಾರತ-ಪಾಕಿಸ್ತಾನ ಉದ್ವಿಗ್ನತೆ ಹಾಗೂ ಚೀನಾ ಕುರಿತು ಉನ್ನತ ಮಟ್ಟದ ಚರ್ಚೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.”