ಟ್ರಾನ್ಸ್ಜೆಂಡರ್ ದಂಪತಿಗಳಿಗೆ ಸಂಬಂಧಿಸಿದಂತೆ ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮಗುವಿನ ಜನನ ಪ್ರಮಾಣಪತ್ರದಲ್ಲಿ ‘ತಾಯಿ’ ಮತ್ತು ‘ತಂದೆ’ ಎಂಬ ಬದಲು ‘ಪೋಷಕರು’ ಎಂದು ಉಲ್ಲೇಖಿಸಲು ಅನುಮತಿ ನೀಡಿದೆ. ಇದು ಲಿಂಗಪರಿಕಲ್ಪನೆ ಮತ್ತು ಕಾನೂನು ಮಾನ್ಯತೆ ದೃಷ್ಟಿಯಿಂದ ಮಹತ್ವದ ಬೆಳವಣಿಗೆ.
Copy and paste this URL into your WordPress site to embed
Copy and paste this code into your site to embed