ಹೊಸ ಆದಾಯ ತೆರಿಗೆ ಮಸೂದೆಗೆ ಸಂಸದೀಯ ಸಮಿತಿಯಿಂದ 285 ಶಿಫಾರಸ್ಸು ಮಂಡನೆ
ಆದಾಯ ತೆರಿಗೆ ಮಸೂದೆ–2025ರ ಕುರಿತ ಸಂಸದೀಯ ಆಯ್ಕೆ ಸಮಿತಿ 285 ಶಿಫಾರಸುಗಳನ್ನು ಮಂಡಿಸಿದ್ದು, ಹೊಸ ಕಾಯ್ದೆಯು 2026 ಏಪ್ರಿಲ್ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ. ಈ ಮಸೂದೆ, 1961ರ ತೆರಿಗೆ ಕಾಯ್ದೆಯ ಸ್ಥಾನವನ್ನು ಪಡೆಯಲಿದೆ.
Copy and paste this URL into your WordPress site to embed
Copy and paste this code into your site to embed