ಆರ್ಥಿಕತೆ, 100 ಬಿಲಿಯನ್ ಡಾಲರ್ ಹೂಡಿಕೆ, ಡಿಜಿಟಲ್ ಕ್ರಾಂತಿ,ಸೈಪ್ರಸ್​ನಲ್ಲಿ ಭಾರತದ ಶಕ್ತಿ ವಿವರಿಸಿದ ಪ್ರಧಾನಿ ಮೋದಿ

ಸೈಪ್ರಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ನಿಕೋಸಿಯಾದಲ್ಲಿ ನಡೆದ ಸಭೆಯಲ್ಲಿ ಭಾರತ-ಸೈಪ್ರಸ್ ಸಹಕಾರ, ಯುಪಿಐ ವಿಸ್ತರಣೆ, ಆರ್ಥಿಕ ಪ್ರಗತಿ ಮತ್ತು ಮೂಲಸೌಕರ್ಯ ಹೂಡಿಕೆ ಕುರಿತಂತೆ ಮಹತ್ವದ ಸಂದೇಶ ನೀಡಿದರು. ಸೈಪ್ರಸ್ ಜೊತೆಗಿನ ವ್ಯಾಪಾರ ಸಂಬಂಧ, ಹೂಡಿಕೆ ಅವಕಾಶಗಳು ಹಾಗೂ ನಾವೀನ್ಯತೆಯ ಮೇಲೆ ವಿಶೇಷವಾಗಿ ಬೆಳಕು ಹರಿಸಿದರು.