30 ಲಕ್ಷ ನೋಂದಣಿಯೊಂದಿಗೆ ಯಶಸ್ವಿ 3 ವರ್ಷ ಪೂರೈಸಿದ ಪಿಎಂ ವಿಶ್ವಕರ್ಮ ಯೋಜನೆ

ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಆರ್ಥಿಕ ಹಾಗೂ ಕೌಶಲ್ಯ ಬೆಂಬಲ ನೀಡುವ ‘ಪಿಎಂ ವಿಶ್ವಕರ್ಮ’ ಯೋಜನೆ ಯಶಸ್ವಿಯಾಗಿ 3 ವರ್ಷ ಪೂರೈಸಿದ್ದು, ನಿಗದಿತ 30 ಲಕ್ಷ ನೋಂದಣಿ ಗುರಿ ಸಾಧಿಸಿದೆ.