ರಸ ಋಷಿ”ಕುವೆಂಪು”
~~~~~~~~~~
1. ಕೆ.ವಿ.ಪುಟ್ಟಪ್ಪನವರ ಜನ್ಮಸ್ಥಳ ಯಾವುದು?
1) ಹಿರೇಕೂಡಿಗೆ
2) ಕೊಪ್ಪ
3) ಕುಪ್ಪಳ್ಳಿ
2. ಕೆ.ವಿ.ಪುಟ್ಟಪ್ಪನವರ ಜನ್ಮ ದಿನಾಂಕ ಯಾವುದು?
1) 29 ನವೆಂಬರ್ 1904 2) 29 ಡಿಸೆಂಬರ್ 1904 3) 29 ಜನವರಿ 1904
3. ಕುವೆಂಪು ಅವರ ತಂದೆಯ ಹೆಸರೇನು?
1) ಪುಟ್ಟಪ್ಪ. 2) ಸಿದ್ಧಪ್ಪ. 3) ವೆಂಕಟಪ್ಪ
4. ಕುವೆಂಪು ಅವರ ತಾಯಿಯ ಹೆಸರೇನು?
1) ಸೀತಮ್ಮ. 2) ಸುನಂದಮ್ಮ. 3) ಪುಟ್ಟಮ್ಮ
5. ಕುವೆಂಪುರವರ ಮೊದಲ ಕಾವ್ಯನಾಮ ಯಾವುದು?
1) ಬಾಲಚಂದ್ರ. 2) ಕಿಶೋರಚಂದ್ರ. 3) ರಾಮಚಂದ್ರ
6. ಕುವೆಂಪುರವರ ಕಾವ್ಯ ಗುರುಗಳು ಯಾರು?
1) ಪ್ರೊ.ವೆಂಕಸುಬ್ಬಯ್ಯ. 2) ಪುಟ್ಟಣ್ಣಯ್ಯ. 3) ಟಿ.ಎಸ್.ವೆಂಕಣ್ಣಯ್ಯ
7. ಕುವೆಂಪುರವರ ಧರ್ಮಪತ್ನಿಯ ಹೆಸರೇನು?
1) ಹೇಮಾವತಿ. 2) ಭಾಗ್ಯವತಿ. 3) ಗುಣವತಿ
8. ಕುವೆಂಪುರವರ ಮಗ ಮತ್ತು ಹೆಸರಾಂತ ಸಾಹಿತಿ ಯಾರು?
1) ಅರುಣ್ ಕುಮಾರ್. 2) ಪೂರ್ಣಚಂದ್ರ ತೇಜಸ್ವಿ. 3) ಕೋಕಿಲೋದಯ ಕುಮಾರ್
9. ಕುವೆಂಪು ವಿರಚಿತ ಏಕಲವ್ಯನ ಕಥಾವಸ್ತುವನ್ನು ಒಳಗೊಂಡ ನಾಟಕ ಯಾವುದು?
1) ಬೆರಳ್ ಗೆ ಕೊರಳ್. 2) ದ್ರೋಣ ಅಶ್ವತ್ಥಾಮ. 3) ಹೆಬ್ಬೆಟ್ಟಿನ ಗುರು ದಕ್ಷಿಣೆ
10. ಕುವೆಂಪುರವರ ಆತ್ಮಕಥೆಯ ಶೀರ್ಷಿಕೆ ಯಾವುದು?
1) ಜೀವನ ಚೈತ್ರ. 2) ಬಾಳ ದೋಣಿ. 3) ನೆನಪಿನ ದೋಣಿಯಲ್ಲಿ
11. ಕುವೆಂಪುರವರು ಬರೆದ ಮೊದಲ ಕಥೆ ಯಾವುದು?
1) ಅಮಲನ ಕಥೆ. 2) ವಿಮಲಳ ಕಥೆ. 3) ಕಮಲಳ ಕಥೆ
12. ಚಲನಚಿತ್ರವಾಗಿ ತೆರೆಕಂಡ ಕುವೆಂಪುರವರ ಕೃತಿ
1) ಸ್ಮಶಾನ ಕುರುಕ್ಷೇತ್ರಂ. 2) ಮಲೆಗಳಲ್ಲಿ ಮದುಮಗಳು. 3) ಕಾನೂರು ಸುಬ್ಬಮ್ಮ ಹೆಗ್ಗಡತಿ
13. ಕುಪ್ಪಳ್ಳಿಯಲ್ಲಿರುವ ಕುವೆಂಪು ಅವರ ಸಮಾಧಿ ಸ್ಥಳದ ಹೆಸರೇನು?
1) ವಿಶ್ವಮಾನವ ಶೈಲ. 2) ಶ್ರೀಶೈಲ. 3) ಕವಿಶೈಲ
14. ಕುವೆಂಪು ಅವರನ್ನು ವರಕವಿ ಬೇಂದ್ರೆಯವರು ಏನೆಂದು ಕರೆದಿದ್ದಾರೆ?
1) ವಿಶ್ವಮಾನವ ಕವಿ. 2) ಯುಗದ ಕವಿ ಜಗದ ಕವಿ. 3) ರಸ ಋಷಿ
15. ಕುವೆಂಪುರವರು ವಿಧಿವಶರಾದ ದಿನಾಂಕ ಯಾವುದು?
1) ನವೆಂಬರ್11-1994 2) ಡಿಸೆಂಬರ್14-1994 3)ಜನವರಿ 24-1994
~~~~~~~~~
★ಉತ್ತರಗಳು:-
1.ಹಿರೇಕೂಡಿಗೆ 2) 29 ಡಿಸೆಂಬರ್ 1904 3.ವೆಂಕಟಪ್ಪ 4.ಸೀತಮ್ಮ 5.ಕಿಶೋರಚಂದ್ರ 6.ಟಿ.ಎಸ್.ವೆಂಕಣ್ಣಯ್ಯ 7.ಹೇಮಾವತಿ 8.ಪೂರ್ಣಚಂದ್ರ ತೇಜಸ್ವಿ 9.ಬೆರಳ್ ಗೆ ಕೊರಳ್ 10.ನೆನಪಿನ ದೋಣಿಯಲ್ಲಿ 11.ಅಮಲನ ಕಥೆ 12.ಕಾನೂರು ಸುಬ್ಬಮ್ಮ ಹೆಗ್ಗಡತಿ 13.ಕವಿಶೈಲ 14.ಯುಗದ ಕವಿ ಜಗದ ಕವಿ 15. ನವೆಂಬರ್ 11-1994
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಕನ್ನಡ ಕವಿ ಪರಿಚಯ ಮಾಲಿಕೆ […]