ಆ್ಯಪ್‌ ಆಧಾರಿತ ಆಟೋ ಬುಕಿಂಗ್‌ನಲ್ಲಿ ದರ ದಂಧೆ! – 2.6 ಕಿಮೀಗೆ 39 ರೂ. ಬದಲು 172 ರೂ. ವಸೂಲಿ ಎಂಬ ಆರೋಪ

ಬೆಂಗಳೂರು ಮಹಿಳೆಯೊಬ್ಬರು ಆಟೋ ಮೀಟರ್ ಮತ್ತು ಆ್ಯಪ್‌ನಲ್ಲಿ ತೋರಿಸುವ ದರದ ಭಿನ್ನತೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ – 2.6 ಕಿಮೀಗೆ ಮೀಟರ್‌ನಲ್ಲಿ 39 ರೂ., ಆದರೆ ಉಬರ್‌ನಲ್ಲಿ 172 ರೂ.! ಸಾಮಾಜಿಕ ಜಾಲತಾಣದಲ್ಲಿ ಈ ವಿಷಯದ ಬಗ್ಗೆ ವಾಗ್ವಾದ ಸಿಡಿದೆದ್ದಿದೆ.