ಖಾಸಗಿ ಭೂಮಿಯನ್ನು ನೋಟೀಸ್ ಇಲ್ಲದೆ ಸರ್ಕಾರೀಕರಣ ಮಾಡುವಂತಿಲ್ಲ – ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ

ನೋಟೀಸ್ ನೀಡದೇ ಖಾಸಗಿ ಭೂಮಿಯನ್ನು ಸರ್ಕಾರಿ ಆಸ್ತಿಯನ್ನಾಗಿ ಮಾಡುವುದು ಕಾನೂನುಬಾಹಿರ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಸರಿಯಾದ ಭೂಸ್ವಾಧೀನ ಪ್ರಕ್ರಿಯೆ ಮತ್ತು ಭೂಮಾಲೀಕರಿಗೆ ಪರಿಹಾರ ಕಡ್ಡಾಯ ಎಂದು ತಾಕೀತು.