ಪ್ರಿಯಾ ವಿಹಾರ್ ದೇವಾಲಯ ಹಿನ್ನೆಲೆಯಾದ ಯುದ್ಧ: ಥೈಲ್ಯಾಂಡ್ – ಕಾಂಬೋಡಿಯಾ ಗಡಿಯಲ್ಲಿ ಗೃಹಯುದ್ಧದ ಸ್ಫೋಟ!

ಪ್ರಿಯಾ ವಿಹಾರ್ ದೇವಾಲಯದ ಗಡಿ ವಿವಾದದಿಂದ ಥೈಲ್ಯಾಂಡ್ ಮತ್ತು ಕಾಂಬೋಡಿಯಾ ನಡುವಿನ ಯುದ್ಧ ಭುಗಿಲೆದ್ದಿದ್ದು, ಚೀನಾದ ನಿರೀಕ್ಷಿತ ಭೂಮಿಕೆ, ಐತಿಹಾಸಿಕ ಮತ್ತು ಭೌಗೋಳಿಕ ಕಾರಣಗಳ ವಿಶ್ಲೇಷಣೆ ಇಲ್ಲಿದೆ.