ಪ್ರೊ ಕಬ್ಬಡ್ಡಿ: ದಬಾಂಗ್ ದೆಹಲಿಯಿಂದ ಹೊಸ ಜರ್ಸಿ ಅನಾವರಣ!

ಪ್ರೋ ಕಬಡ್ಡಿ ಲೀಗ್‌ನಲ್ಲಿ ದಬಾಂಗ್ ದೆಹಲಿ ಕೆ.ಸಿ. ಹಸಿರು ಜೆರ್ಸಿ ಧರಿಸಿ ‘ರೇಡ್ ಫಾರ್ ಗ್ರೀನ್’ ಅಭಿಯಾನ ಆರಂಭಿಸಿದ್ದು, ಪ್ರತಿ ಯಶಸ್ವಿ ರೇಡ್‌ನಿಂದ NCR ಪ್ರದೇಶದಲ್ಲಿ ಮರಗಳನ್ನು ನೆಡುತ್ತಿದೆ. ತಂಡದ ಈ ನೂತನ ಕ್ರಮ ಹಸಿರು ಭವಿಷ್ಯದತ್ತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.