“ಚದುರಂಗ”
~~~~~~~~~~~~~
1. ಚದುರಂಗ ಅವರ ಮೂಲ ಹೆಸರೇನು?
1)ಅನಂತ ರಾಜು. 2)ಸುಬ್ರಹ್ಮಣ್ಯ ರಾಜು. 3)ಗಂಗರಾಜು
2. ಚದುರಂಗ ಅವರ ತಂದೆಯ ಹೆಸರೇನು?
1)ದೇವರಾಜ ಅರಸ್. 2)ಚಾಮರಾಜ ಅರಸ್. 3)ಮುದ್ದುರಾಜೇ ಅರಸ್
3. ಚದುರಂಗ ಅವರ ತಾಯಿಯ ಹೆಸರೇನು?
1)ಮಹಾದೇವಿ ಅರಸು. 2)ಮರುದೇವಿ ಅರಸು. 3)ಶ್ರೀದೇವಿ ಅರಸು
4. ಚದುರಂಗ ಅವರ ಹುಟ್ಟೂರು ಯಾವುದು?
1)ಕಲ್ಲಹಳ್ಳಿ. 2)ಚಿಲಕುಂದ. 3)ಹುಣಸೂರು
5. ಚದುರಂಗ ಅವರ ಜನ್ಮದಿನಾಂಕ ಯಾವುದು?
1)1 ಡಿಸೆಂಬರ್ 1915 2)1 ಫೆಬ್ರವರಿ 1916 3)1 ಜನವರಿ 1916
6. ಚದುರಂಗ ಅವರ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದ ಚಿತ್ರ ಯಾವುದು?
1)ಭಕ್ತಕುಂಬಾರ. 2)ಉಯ್ಯಾಲೆ. 3)ಸರ್ವ ಮಂಗಳ
7. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಚದುರಂಗ ಅವರ ಕಾದಂಬರಿ ಯಾವುದು?
1)ಹೆಜ್ಜಾಲ. 2)ವೈಶಾಖ. 3)ಶವದ ಮನೆ
8. ಇವುಗಳಲ್ಲಿ ಚದುರಂಗ ಅವರ ಕಥಾಸಂಕಲನ ಯಾವುದು?
1)ಸ್ವಪ್ನ ಸುಂದರಿ. 2)ಉಯ್ಯಾಲೆ. 3)ಬಿಂಬ
9. ಇವುಗಳಲ್ಲಿ ಚದುರಂಗ ಅವರ ನಾಟಕ ಕೃತಿ ಯಾವುದು?
1)ಸರ್ವಮಂಗಳ. 2)ಬಂಗಾರದ ಹೆಜ್ಜೆ. 3)ಕುಮಾರ ರಾಮ
10. ಚದುರಂಗ ಅವರ ಪೂರ್ವಿಕರಲ್ಲಿ ಒಬ್ಬರೆಂದು ಹೇಳಲಾಗುವ ಕವಿ ಯಾರು?
1)ಮುದ್ದಣ. 2)ಶಾಂತರಸ. 3)ಮಂಗರಸ
11. ಆಕಾಶವಾಣಿಯಲ್ಲಿ ಪ್ರಸಾರವಾದ ಚದುರಂಗ ಅವರ ಕಥೆಯಾಧಾರಿತ ಜನಪ್ರಿಯ ನಾಟಕ ಯಾವುದು?
1)ಬಣ್ಣದ ಗೊಂಬೆ. 2)ಮೀನಿನ ಹೆಜ್ಜೆ. 3)ಶವದ ಮನೆ
12. ಚದುರಂಗ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1)ಮಂಡ್ಯ. 2)ಮೈಸೂರು. 3)ಚಿತ್ರದುರ್ಗ
13. ಚದುರಂಗ ಅವರ ಕವನ ಸಂಕಲನ ಯಾವುದು?
1)ಇಲಿಬೋನು. 2)ಅಲೆಗಳು. 3)ನಾಲ್ಕು ಮೊಳ ಭೂಮಿ
14. ಚದುರಂಗ ಅವರು ಕಥಾ ಲೇಖಕರಾಗಿದ್ದ ಚಲನಚಿತ್ರ ಯಾವುದು?
1)ಭಕ್ತ ಪ್ರಹ್ಲಾದ. 2)ಭಕ್ತ ಕುಂಬಾರ. 3)ಭಕ್ತ ಕನಕದಾಸ
15. ಚದುರಂಗ ಅವರು ವಿಧಿವಶರಾದ ದಿನಾಂಕ ಯಾವುದು?
1)19 ಅಕ್ಟೋಬರ್ 1998 2)19 ಅಕ್ಟೋಬರ್ 1996 3)19 ಅಕ್ಟೋಬರ್ 2000
~~~~~~~~~~~~~~~~~~~~~~~~~
★ಉತ್ತರಗಳು:-|
1)ಸುಬ್ರಹ್ಮಣ್ಯ ರಾಜು 2)ಮುದ್ದುರಾಜೇ ಅರಸ್ 3)ಮರುದೇವಿ ಅರಸು 4)ಕಲ್ಲಹಳ್ಳಿ 5) 01 ಜನವರಿ 1916 6)ಸರ್ವಮಂಗಳ 7)ವೈಶಾಖ 8)ಸ್ವಪ್ನ ಸುಂದರಿ 9)ಕುಮಾರ ರಾಮ 10)ಮಂಗರಸ 11)ಶವದ ಮನೆ 12)ಮಂಡ್ಯ 13)ಅಲೆಗಳು 14)ಭಕ್ತ ಕುಂಬಾರ 15) 19 ಅಕ್ಟೋಬರ್ 1998
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ

[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]