ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ಕನ್ನಡದ ಪ್ರಮುಖ ಸಾಹಿತಿ ಚದುರಂಗ ಕುರಿತು 15 ಪ್ರಶ್ನೆಗಳ ಮೂಲಕ ಅವರ ಜೀವನ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕೊಡುಗೆಗಳ ಪರಿಚಯ. ಕಾದಂಬರಿ, ನಾಟಕ, ಚಲನಚಿತ್ರ ಮತ್ತು ಪ್ರಶಸ್ತಿಗಳ ಮೂಲಕ ಅವರಿಗೆ ಸಂದ ಗೌರವಗಳ ವಿವರ ಇಲ್ಲಿದೆ.