“ಡಾ.ಸಿದ್ಧಲಿಂಗಯ್ಯ”
~~~~~~~~~~~~~~~~
1. ಸಿದ್ಧಲಿಂಗಯ್ಯ ಅವರು ಜನಿಸಿದ ಊರು ಯಾವುದು?
1)ಮಂಚನಬೆಲೆ. 2)ಮಾಗಡಿ. 3)ರಾಮನಗರ
2. ಸಿದ್ಧಲಿಂಗಯ್ಯ ಅವರ ತಂದೆಯ ಹೆಸರೇನು?
1)ಜವರಯ್ಯ. 2)ಚೆಲುವಯ್ಯ. 3)ದೇವಯ್ಯ
3. ಸಿದ್ಧಲಿಂಗಯ್ಯ ಅವರ ತಾಯಿಯ ಹೆಸರೇನು?
1)ನೀಲಮ್ಮ. 2)ವೆಂಕಮ್ಮ. 3)ದೇವಮ್ಮ
4. ಸಿದ್ಧಲಿಂಗಯ್ಯ ಅವರು ಜನಿಸಿದ ದಿನಾಂಕ ಯಾವುದು?
1)1 ಫೆಬ್ರವರಿ 1954 2)5 ಫೆಬ್ರವರಿ 1954 – 3)3 ಫೆಬ್ರವರಿ 1954
5. ಸಿದ್ಧಲಿಂಗಯ್ಯ ಅವರ ಪಿ.ಹೆಚ್.ಡಿ ಮಹಾಪ್ರಬಂಧ ಯಾವುದು?
1)ಗ್ರಾಮ ದೇವತೆಗಳು. 2)ಊರು ಕೇರಿ. 3)ಇಕ್ರಲಾ ಒದಿರ್ಲಾ
6. ಸಿದ್ಧಲಿಂಗಯ್ಯ ಅವರ ಆತ್ಮಕತೆಯ ಕೃತಿ ಯಾವುದು?
1)ಅವತಾರಗಳು. 2)ಮೆರವಣಿಗೆ. 3)ಊರು ಕೇರಿ
7. ಇವುಗಳಲ್ಲಿ ಸಿದ್ಧಲಿಂಗಯ್ಯನವರ ಕವನ ಸಂಕಲನ ಯಾವುದು?
1)ಏಕಲವ್ಯ. 2)ಸಾವಿರಾರು ನದಿಗಳು. 3)ಹಕ್ಕಿನೋಟ
8. ಸಿದ್ಧಲಿಂಗಯ್ಯ ಅವರ “ಆ ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ ಗೆಳತಿ…” ಗೀತೆ ಇರುವ ಚಲನಚಿತ್ರ ಯಾವುದು?
1)ಬಾ ನಲ್ಲೆ ಮಧುಚಂದ್ರಕೆ. 2)ಅಮೃತ ಧಾರೆ. 3)ಮಾತಾಡ್ ಮಾತಾಡ್ ಮಲ್ಲಿಗೆ
9. ಸಿದ್ಧಲಿಂಗಯ್ಯ ಅವರಿಗೆ ಪಿ ಹೆಚ್ ಡಿ ಮಹಾ ಪ್ರಬಂಧವನ್ನು ಮಂಡಿಸಲು ಮಾರ್ಗದರ್ಶನ ಮಾಡಿದ ಕವಿ ಯಾರು?
1)ಜಿ.ಎಸ್.ಸಿದ್ಧಲಿಂಗಯ್ಯ. 2)ದೇವನೂರು ಮಹಾದೇವ. 3)ಜಿ.ಎಸ್.ಶಿವರುದ್ರಪ್ಪ
10. 1983-84 ರಲ್ಲಿ ಸಿದ್ಧಲಿಂಗಯ್ಯ ಅವರಿಗೆ ರಾಜ್ಯ ಸರ್ಕಾರದ ಪ್ರಶಸ್ತಿ ತಂದುಕೊಟ್ಟ ಚಿತ್ರಗೀತೆ ಯಾವುದು?
1)ಗೆಳತಿ ಓ ಗೆಳತಿ.… 2)ಆ ಬೆಟ್ಟದಲ್ಲಿ. ಬೆಳದಿಂಗಳಲ್ಲಿ… 3)ಯಾರಿಗೆ ಬಂತು …. 47 ರ ಸ್ವಾತಂತ್ರ್ಯ?…
11. ಸಿದ್ಧಲಿಂಗಯ್ಯ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ವರ್ಷ ಯಾವುದು?
1)1978 2)1992 3)1986
12. ಸಿದ್ಧಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1)ಶ್ರವಣಬೆಳಗೊಳ. 2)ಹಾಸನ. 3)ಮಂಡ್ಯ
13. ಸಿದ್ಧಲಿಂಗಯ್ಯ ಅವರು ಎಷ್ಟು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು?
1)ಮೂರು. 2)ಎರಡು. 3)ಒಂದು
14. ಇವುಗಳಲ್ಲಿ ಸಿದ್ಧಲಿಂಗಯ್ಯ ಅವರ ‘ಲೇಖನಗಳ ಸಂಗ್ರಹ ‘ಕೃತಿ ಯಾವುದು?
1)ಜನಸಂಸ್ಕೃತಿ. 2)ಪಂಚಮ. 3)ರಸಗಳಿಗೆಗಳು
15. ಕೊರೋನವೆಂಬ ಸಾಂಕ್ರಾಮಿಕ ಕಾಯಿಲೆಗೆ ತುತ್ತಾಗಿ ಸಿದ್ಧಲಿಂಗಯ್ಯನವರು ನಿಧನರಾದ ದಿನಾಂಕ ಯಾವುದು?
1)11 ಜೂನ್ 1922 2) 11 ಜೂನ್2020 3)11 ಜೂನ್ 2021
~~~~~~~~~~~~~~~~~~~~~~~~~~
★ಉತ್ತರಗಳು:-
1)ಮಂಚನಬೆಲೆ 2)ದೇವಯ್ಯ 3)ವೆಂಕಮ್ಮ 4) 03 ಫೆಬ್ರವರಿ1954 5)ಗ್ರಾಮ ದೇವತೆಗಳು 6)ಊರು ಕೇರಿ 7)ಸಾವಿರಾರು ನದಿಗಳು 8)ಬಾ ನಲ್ಲೆ ಮಧುಚಂದ್ರಕೆ 9)ಜಿ.ಎಸ್. ಶಿವರುದ್ರಪ್ಪ 10)ಗೆಳತಿ… ಓ ಗೆಳತಿ 11) 1986 12)ಶ್ರವಣಬೆಳಗೊಳ 13)ಎರಡು 14)ಜನ ಸಂಸ್ಕೃತಿ 15) 11 ಜೂನ್ 2021
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
