ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ಸಿದ್ಧಲಿಂಗಯ್ಯ ಅವರ ಜೀವನ, ಸಾಹಿತ್ಯ, ಸಾಧನೆ ಮತ್ತು ರಾಜಕೀಯ ಬದುಕಿನ ಕುರಿತು ಬಹು ಆಯ್ಕೆ ಪ್ರಶ್ನೆಗಳ ಮೂಲಕ ಸಮಗ್ರ ಪರಿಚಯ. ಈ ಪ್ರಶ್ನೆಗಳು ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಅಭ್ಯಾಸಗಾರು ಹಾಗೂ ಕನ್ನಡ ಸಾಹಿತ್ಯ ಅಭಿಮಾನಿಗಳಿಗೆ ಸಹಾಯಕವಾಗಿವೆ.