ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ಕೆ.ಎಸ್. ನರಸಿಂಹಸ್ವಾಮಿ ಅವರ ಜೀವನ, ಸಾಹಿತ್ಯಸಾಧನೆ, ‘ಮೈಸೂರು ಮಲ್ಲಿಗೆ’ ಕವನ ಸಂಕಲನ, ಪ್ರಶಸ್ತಿಗಳು ಮತ್ತು ಚಿತ್ರರಂಗದ ಮೇಲೆ ಅವರ ಪ್ರಭಾವದ ಕುರಿತ ಪ್ರಶ್ನೆೋತ್ತರ ರೂಪದ ಸರಣಿ. ಕನ್ನಡ ಪ್ರೇಮಿಗಳಿಗೆ ಪರಿಚಯವಾಗಬೇಕಾದ ಪ್ರಮುಖ ಸಾಹಿತ್ಯ ವ್ಯಕ್ತಿತ್ವ.