ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ಜಿ.ಎಸ್. ಶಿವರುದ್ರಪ್ಪನವರ ಜೀವನ, ಸಾಧನೆ ಮತ್ತು ಸಾಹಿತ್ಯವನ್ನು ಒಳಗೊಂಡ ಬಹು ಆಯ್ಕೆ ಪ್ರಶ್ನೆಪತ್ರಿಕೆ — ಅವರ ಹುಟ್ಟೂರು, ಪ್ರಶಸ್ತಿ, ಪ್ರಮುಖ ಕೃತಿಗಳು ಮತ್ತು ಚಲನಚಿತ್ರ ಗೀತೆಗಳ ಮಾಹಿತಿಯೊಂದಿಗೆ.