ಎಂ.ಗೋಪಾಲಕೃಷ್ಣ ಅಡಿಗ”
~~~~~~~~~~~~~~~~~
1. ಎಂ. ಗೋಪಾಲಕೃಷ್ಣ ಅಡಿಗ ಅವರ ಜನ್ಮಸ್ಥಳ ಯಾವುದು?
1)ಉಡುಪಿ. 2)ಮೊಗೇರಿ. 3)ಕುಂದಾಪುರ
2. ಎಂ. ಗೋಪಾಲಕೃಷ್ಣ ಅಡಿಗ ಅವರ ಜನ್ಮದಿನಾಂಕ ಯಾವುದು?
1)18 ಫೆಬ್ರವರಿ 1918 2)16 ಫೆಬ್ರವರಿ 1918 3)20 ಫೆಬ್ರವರಿ 1918
3. ಎಂ. ಗೋಪಾಲಕೃಷ್ಣ ಅಡಿಗ ಅವರ ತಂದೆಯ ಹೆಸರೇನು?
1)ಭೀಮಪ್ಪ. 2)ಸೋಮಪ್ಪ. 3)ರಾಮಪ್ಪ
4. ಎಂ. ಗೋಪಾಲಕೃಷ್ಣ ಅಡಿಗ ಅವರ ತಾಯಿಯ ಹೆಸರೇನು?
1)ಗೌರಮ್ಮ. 2)ನಾಗಮ್ಮ. 3)ಚೆನ್ನಮ್ಮ
5. ಎಂ. ಗೋಪಾಲಕೃಷ್ಣ ಅಡಿಗ ಅವರು ಪ್ರಕಟಿಸಿದ ತ್ರೈಮಾಸಿಕ ಪತ್ರಿಕೆ ಯಾವುದು?
1)ನಿದರ್ಶನ. 2)ಸಾಕ್ಷಿ 3)ಜನತಾ ಧ್ವನಿ
6. ಎಂ. ಗೋಪಾಲಕೃಷ್ಣ ಅಡಿಗ ಅವರ ಭಾವತರಂಗ ಕೃತಿಗೆ ಮುನ್ನುಡಿ ಬರೆದ ಕವಿ ಯಾರು?
1)ದ.ರಾ.ಬೇಂದ್ರೆ. 2)ಕುವೆಂಪು. 3)ಅನಕೃ
7. ಎಂ. ಗೋಪಾಲಕೃಷ್ಣ ಅಡಿಗ ಅವರ ಭೂಮಿಗೀತ ಕೃತಿಗೆ ಮುನ್ನುಡಿ ಬರೆದ ಸಾಹಿತಿ ಯಾರು?
1)ವಿ.ಕೃ.ಗೋಕಾಕ್. 2)ಶಿವರಾಮ ಕಾರಂತ. 3)ಅನಂತ ಮೂರ್ತಿ
8. ಎಂ. ಗೋಪಾಲಕೃಷ್ಣ ಅಡಿಗ ಅವರ ಕಾದಂಬರಿ ಯಾವುದು?
1)ಸುವರ್ಣ ಪುತ್ಥಳಿ. 2)ಅನಾಥೆ. 3)ಭೂಮಿಗೀತ
9. ಎಂ. ಗೋಪಾಲಕೃಷ್ಣ ಅಡಿಗ ಅವರ ಆತ್ಮಕತೆಯ ಶೀರ್ಷಿಕೆ ಏನು?
1)ಮಣ್ಣಿನ ವಾಸನೆ. 2)ಚಂಡಮದ್ದಳೆ. 3)ನೆನಪಿನ ಗಣಿಯಿಂದ
10. ಎಂ. ಗೋಪಾಲಕೃಷ್ಣ ಅಡಿಗರ ‘ಕಟ್ಟುವೆವು ನಾವು’ ಕೃತಿಯು ಯಾವ ಪ್ರಕಾರದ್ದು?
1)ಕವನ ಸಂಕಲನ. 2)ವಿಮರ್ಶಾ ಕೃತಿ 3)ಕಾದಂಬರಿ
11. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಎಂ.ಗೋಪಾಲಕೃಷ್ಣ ಅಡಿಗ ಅವರ ಕೃತಿ ಯಾವುದು?
1)ಭೂಮಿಗೀತ. 2)ಭಾವತರಂಗ. 3)ವರ್ಧಮಾನ
12. ಇವುಗಳಲ್ಲಿ ಎಂ. ಗೋಪಾಲಕೃಷ್ಣ ಅಡಿಗ ಅವರ ಕವನ ಸಂಕಲನ ಯಾವುದು?
1)ಆಕಾಶದೀಪ. 2)ಸುವರ್ಣ ಪುತ್ಥಳಿ. 3)ಅನಾಥೆ
13. ಮಧ್ಯಪ್ರದೇಶ ಸರ್ಕಾರದಿಂದ ಎಂ. ಗೋಪಾಲಕೃಷ್ಣ ಅಡಿಗ ಅವರಿಗೆ ಸಂದ ಪ್ರಶಸ್ತಿ ಯಾವುದು?
1)ಕಬೀರ್ ಸಮ್ಮಾನ್. 2)ಕುಮಾರ್ ಸಮ್ಮಾನ್. 3)ಸರಸ್ವತಿ ಸಮ್ಮಾನ್
14. ಎಂ. ಗೋಪಾಲಕೃಷ್ಣ ಅಡಿಗ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ ಯಾವುದು?
1)ಮಂಗಳೂರು. 2)ಉಡುಪಿ. 3)ಧರ್ಮಸ್ಥಳ
15. ಎಂ. ಗೋಪಾಲಕೃಷ್ಣ ಅಡಿಗ ಅವರು ಇಹಲೋಕವನ್ನು ತ್ಯಜಿಸಿದ ದಿನಾಂಕ ಯಾವುದು?
1) 04 ನವೆಂಬರ್ 1992 2) 4 ನವೆಂಬರ್ 1982 3) 4 ನವೆಂಬರ್ 1999
~~~~~~~~~~~~~~~~~~~~~~~~~
★ಉತ್ತರಗಳು:-
1)ಮೊಗೇರಿ 2) 18 ಫೆಬ್ರವರಿ 1918 3)ರಾಮಪ್ಪ 4)ಗೌರಮ್ಮ 5)ಸಾಕ್ಷಿ 6)ದ.ರಾ.ಬೇಂದ್ರೆ 7)ಅನಂತ ಮೂರ್ತಿ 8)ಅನಾಥೆ 9)ನೆನಪಿನ ಗಣಿಯಿಂದ 10)ಕವನ ಸಂಕಲನ 11)ವರ್ಧಮಾನ 12)ಸುವರ್ಣ ಪುತ್ತಳಿ 13)ಕಬೀರ್ ಸಮ್ಮಾನ್ 14)ಧರ್ಮಸ್ಥಳ 15) 04 ನವೆಂಬರ್ 1992
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]