“ಸಿದ್ಧಯ್ಯ ಪುರಾಣಿಕ”
~~~~~~~~~~~~~~~
1. ಸಿದ್ಧಯ್ಯ ಪುರಾಣಿಕ ಅವರ ಹುಟ್ಟೂರು ಯಾವುದು?
1)ದ್ಯಾಂಪುರ. 2)ಯಲಬುರ್ಗಾ. 3)ಕೊಪ್ಪಳ
2. ಸಿದ್ಧಯ್ಯ ಪುರಾಣಿಕ ಅವರ ತಂದೆಯ ಹೆಸರೇನು?
1)ಶಾಮಾಶಾಸ್ತ್ರಿ. 2)ಕಲ್ಲಿನಾಥ ಶಾಸ್ತ್ರಿ. 3)ರಾಮಚಂದ್ರ ಶಾಸ್ತ್ರಿ
3. ಸಿದ್ಧಯ್ಯ ಪುರಾಣಿಕ ಅವರ ತಾಯಿಯ ಹೆಸರೇನು?
1)ದ್ಯಾವಮ್ಮ. 2)ದಾನಮ್ಮ. 3)ಸಿದ್ಧಮ್ಮ
4. ಸಿದ್ಧಯ್ಯ ಪುರಾಣಿಕ ಅವರ ಕಾವ್ಯನಾಮ ಯಾವುದು?
1)ಪುರಾಣಿಕ. 2)ಕಾವ್ಯಾನಂದ. 3)ಆನಂದಕಂದ
5. ಸಿದ್ಧಯ್ಯ ಪುರಾಣಿಕ ಅವರ ಜನ್ಮದಿನಾಂಕ ಯಾವುದು?
1)21 ಜೂನ್ 1918 2)15 ಜೂನ್ 1918 3)18 ಜೂನ್ 1918
6. ಭಾರತೀಯ ಭಾಷಾ ಪರಿಷತ್ತಿನ ‘ಬಿಲ್ವಾರ’ ಪ್ರಶಸ್ತಿ ಪಡೆದ ಸಿದ್ಧಯ್ಯ ಪುರಾಣಿಕ ಅವರ ಕೃತಿ ಯಾವುದು?
1)ವಚನೋದ್ಯಾನ. 2)ವಚನಾರಾಮ. 3)ಬಸವ ದರ್ಶನ
7. ಸಿದ್ಧಯ್ಯ ಪುರಾಣಿಕ ಅವರ “ಏನಾದರೂ ಆಗು ______ ಮಾನವನಾಗು” ಸಾಲಿನಲ್ಲಿ ಬಿಟ್ಟ ಪದ ಯಾವುದು?
1)ಉತ್ತಮ. 2)ನಂತರ. 3)ಮೊದಲು
8. ಸಿದ್ಧಯ್ಯ ಪುರಾಣಿಕ ಅವರು ಪಡೆದ ಉನ್ನತ ಶಿಕ್ಷಣ ಯಾವುದು?
1)ಐಎಎಸ್ 2)ಕೆಎಎಸ್. 3)ಇಂಜಿನಿಯರಿಂಗ್
9. ಸಿದ್ಧಯ್ಯ ಪುರಾಣಿಕ ಅವರ ಧರ್ಮಪತ್ನಿಯ ಹೆಸರೇನು?
1)ಸರೋಜಾದೇವಿ. 2)ಗಿರಿಜಾದೇವಿ. 3)ಶಾರದಾದೇವಿ
10. ಸಿದ್ಧಯ್ಯ ಪುರಾಣಿಕ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದ ಸ್ಥಳ ಯಾವುದು?
1)ಬೀದರ್. 2)ರಾಯಚೂರು. 3)ಗುಲ್ಬರ್ಗ
11. ಡಾ.ಎಸ್.ಜಿ.ಸಿದ್ಧಲಿಂಗಯ್ಯ ಅವರ ಯಾವ ಕೃತಿಯಲ್ಲಿ ಸಿದ್ಧಯ್ಯ ಪುರಾಣಿಕ ಅವರ ಬಗೆಗಿನ ಪರಿಚಯಾತ್ಮಕ ಬರಹವಿದೆ?
1)ಸಾಲು ದೀಪಗಳು. 2)ಸಾಧಕರ ಪರಿಚಯ ಮಾಲೆ. 3)ಸಾಹಿತ್ಯ ಸಾಧಕರು
12. ಸಿದ್ಧಯ್ಯ ಪುರಾಣಿಕ ಅವರ ಶಿಶು ಸಾಹಿತ್ಯ ಕೃತಿ ಯಾವುದು?
1)ಮಾನಸ ಸರೋವರ. 2)ಬಣ್ಣದ ಓಕುಳಿ. 3)ಹಾಲ್ದೆನೆ
13. ಸಿದ್ಧಯ್ಯ ಪುರಾಣಿಕ ಅವರ ನಾಟಕ ಕೃತಿ ಯಾವುದು?
1)ರಜತ ರೇಖೆ. 2)ಅಲ್ಲಮ ಪ್ರಭು. 3)ನ್ಯಾಯ ನಿರ್ಣಯ
14. ಸಿದ್ಧಯ್ಯ ಪುರಾಣಿಕ ಅವರ ಜನಪ್ರಿಯ ಕನ್ನಡ ಕವಿತೆ ಯಾವುದು?
1)ದೀಪದಿಂದ ದೀಪವ ಹಚ್ಚಬೇಕು ಮಾನವ…
2)ಹಚ್ಚೇವು ಕನ್ನಡದ ದೀಪ…
3)ಹೊತ್ತಿತೋ ಹೊತ್ತಿತು ಕನ್ನಡದ ದೀಪ…
15. ಸಿದ್ಧಯ್ಯ ಪುರಾಣಿಕ ಅವರು ವಿಧಿವಶರಾದ ದಿನಾಂಕ ಯಾವುದು?
1)5 ಸೆಪ್ಟೆಂಬರ್ 1990 2)5 ಸೆಪ್ಟೆಂಬರ್ 1994 3)5 ಸೆಪ್ಟೆಂಬರ್ 1998
~~~~~~~~~~~~~~~~~~~~~~~~~
★ಉತ್ತರಗಳು:-
1)ದ್ಯಾಂಪುರ. 2)ಕಲ್ಲಿನಾಥ ಶಾಸ್ತ್ರಿ 3)ದಾನಮ್ಮ 4)ಕಾವ್ಯಾನಂದ 5)18 ಜೂನ್ 1918 6)ವಚನೋದ್ಯಾನ 7)ಮೊದಲು 8)ಐಎಎಸ್ 9)ಗಿರಿಜಾ ದೇವಿ 10)ಗುಲ್ಬರ್ಗ 11)ಸಾಲು ದೀಪಗಳು 12)ಬಣ್ಣದ ಓಕುಳಿ 13)ನ್ಯಾಯ ನಿರ್ಣಯ 14)ಹೊತ್ತಿತೋ ಹೊತ್ತಿತು ಕನ್ನಡದ ದೀಪ 15) 5 ಸೆಪ್ಟೆಂಬರ್ 1994
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
