ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ಸಿದ್ಧಯ್ಯ ಪುರಾಣಿಕ ಅವರ ಬದುಕು ಹಾಗೂ ಸಾಹಿತ್ಯ ಸಾಧನೆ ಕುರಿತ ಪ್ರಶ್ನೋತ್ತರ ಮಾದರಿಯ ಈ ಮಾಹಿತಿ, ಅವರ ವೈಯಕ್ತಿಕ ಜೀವನದ ವಿವರಗಳಿಂದ ಹಿಡಿದು ಸಾಹಿತ್ಯ ಪುರಸ್ಕೃತ ಕೃತಿಗಳು, ಕವಿತೆಗಳು, ಶಿಶು ಸಾಹಿತ್ಯ ಹಾಗೂ ನಾಟಕ ಬರಹಗಳವರೆಗೆ ಸಂಪೂರ್ಣ ಪರಿಚಯ ನೀಡುತ್ತದೆ. ಇದು ಸಾಹಿತ್ಯಾಸಕ್ತರು ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ.