“ಸಿಸು ಸಂಗಮೇಶ”
~~~~~~~~~~~~~~
1. ಸಿಸು ಸಂಗಮೇಶ ಅವರ ಜನ್ಮಸ್ಥಳ ಯಾವುದು?
1)ಯರನಾಳ. 2)ಪೋತನಾಳ. 3)ರಾಜನಾಳ
2. ಸಿಸು ಸಂಗಮೇಶ ಅವರ ತಂದೆಯ ಹೆಸರೇನು?
1)ಕಾಂತರಾಮಪ್ಪ. 2)ಸಿದ್ಧರಾಮಪ್ಪ. 3)ಶಿವರಾಮಪ್ಪ
3. ಸಿಸು ಸಂಗಮೇಶ ಅವರ ತಾಯಿಯ ಹೆಸರೇನು?
1)ಈರಮ್ಮ. 2)ರಾಧಮ್ಮ. 3)ಗೌರಮ್ಮ
4. ಸಿಸು ಸಂಗಮೇಶ ಅವರ ಜನ್ಮ ದಿನಾಂಕ ಯಾವುದು?
1) 29 ಏಪ್ರಿಲ್ 1931 2) 29 ಏಪ್ರಿಲ್ 1929 3) 29 ಏಪ್ರಿಲ್ 1927
5. ಸಿಸು ಸಂಗಮೇಶ ಅವರು ಪ್ರಕಟಿಸಿದ ಮಕ್ಕಳ ಸಾಹಿತ್ಯ ಪತ್ರಿಕೆ ಯಾವುದು?
1)ಬಾಲ ವಿಜ್ಞಾನ. 2)ಬಾಲವನ. 3)ಬಾಲಭಾರತಿ
6. ಕಾವ್ಯಾನಂದ ಪ್ರಶಸ್ತಿ ಪಡೆದ ಸಿಸು ಸಂಗಮೇಶ ಅವರ ಕೃತಿ ಯಾವುದು?
1)ಮೊಲದ ಮೂಗು ಮೊಂಡಾಯಿತು. 2)ನಾಯಿ ಫಜೀತಿ. 3)ಯಾರು ಜಾಣರು?
7. ರಾಷ್ಟ್ರ ಪ್ರಶಸ್ತಿ ಪಡೆದ ಸಿಸು ಸಂಗಮೇಶ ಅವರ ಕೃತಿ ಯಾವುದು?
1)ಕಳ್ಳ ಸಿಕ್ಕ. 2)ನನ್ನ ಮನೆ. 3)ನಾವು ನಮ್ಮವರು
8. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ಸಿಸು ಸಂಗಮೇಶ ಅವರ ಕೃತಿ ಯಾವುದು?
1)ನನ್ನ ಗೆಳೆಯ ಎಸ್ಕಿಮೊ ಇಗ್ಲಿಯಿನ್ 2)ಚತುರ ಚಾಣಾಕ್ಷ. 3)ಆನಿ ಬಂತೊಂದಾನಿ
9. ಸಿಸು ಸಂಗಮೇಶ ಅವರ ವೃತ್ತಿ ಯಾವುದಾಗಿತ್ತು?.
1)ಅಧ್ಯಾಪಕರು. 2)ಗುಮಾಸ್ತರು. 3)ಅಭಿಯಂತರರು
10. ಇವುಗಳಲ್ಲಿ ಸಿಸು ಸಂಗಮೇಶ ಅವರ ಶಿಶುಗೀತೆ ಯಾವುದು?
1)ಬಾ ಬಾ ಗಿಳಿಯೇ ಬಣ್ಣದ ಗಿಳಿಯೆ… 2)ಇರುವೆ ಇರುವೆ ಕರಿಯ ಇರುವೆ… 3)ತಟ್ಟು ಚಪ್ಪಾಳೆ ಪುಟ್ಟ ಮಗು…
11. ಇವುಗಳಲ್ಲಿ ಸಿ.ಸು.ಸಂಗಮೇಶ ಅವರ ಕವನ ಸಂಕಲನ ಯಾವುದು?
1)ಆಶೆಬುರುಕಿ ಆಶಾ. 2)ಚುಟುಕು ಗುಟುಕು. 3)ಗೋಮುಖ ಯಾತ್ರೆ
12. ಸಿ.ಸು.ಸಂಗಮೇಶ ಅವರ ಸರ್ವಾಧ್ಯಕ್ಷತೆಯಲ್ಲಿ ಮಕ್ಕಳ ಸಾಹಿತ್ಯ ಸಮಾವೇಶ ಜರುಗಿದ ಸ್ಥಳ ಯಾವುದು?
1)ಚನ್ನಪಟ್ಟಣ. 2)ಮದ್ದೂರು. 3)ಶ್ರೀರಂಗಪಟ್ಟಣ
13. ಇವುಗಳಲ್ಲಿ ಸಿಸು ಸಂಗಮೇಶ ಅವರ ಮಕ್ಕಳ ಸಾಹಿತ್ಯ ಕೃತಿ ಯಾವುದು?
1)ಕನಸಿನ ಲೋಕ. 2)ನಾವು ನಮ್ಮವರು. 3)ನಾಯಿ ಫಜೀತಿ
14. ಸಿಸು ಸಂಗಮೇಶ ಹೆಸರಿನಲ್ಲಿ ‘ಸಿಸು’ ಎಂಬುದರ ವಿಸ್ತೃತ ರೂಪವೇನು?
1)ಸಿದ್ಧು ಸುಬ್ಬಣ್ಣ. 2)ಸಿದ್ದರಾಮ ಸುತ. 3)ಸಿ.ಸುಬ್ರಹ್ಮಣ್ಯ
15. ಸಿಸು ಸಂಗಮೇಶ ಅವರು ಇಹಲೋಕ ಯಾತ್ರೆ ಮುಗಿಸಿದ ದಿನಾಂಕ ಯಾವುದು?
1) 29 ಜೂನ್ 2001 2) 29 ಏಪ್ರಿಲ್ 2001 3) 29 ಮೇ 2001
~~~~~~~~~~~~~~~~~~~~~~~~~~
★ಉತ್ತರಗಳು:-
1)ಯರನಾಳ 2)ಸಿದ್ಧರಾಮಪ್ಪ 3)ಗೌರಮ್ಮ 4)29 ಏಪ್ರಿಲ್1929 5)ಬಾಲಭಾರತಿ 6)ಮೊಲದ ಮೂಗು ಬೆಂಡಾಯಿತು 7)ನನ್ನ ಮನೆ 8)ನನ್ನ ಗೆಳೆಯ ಎಸ್ಕಿಮೊ ಇಗ್ಲಿಯಿನ್ 9)ಅಧ್ಯಾಪಕರು 10)ಇರುವೆ ಇರುವೆ ಕರಿಯ ಇರುವೆ 11)ಚುಟುಕು ಗುಟುಕು 12)ಚನ್ನಪಟ್ಟಣ 13)ನಾಯಿ ಫಜೀತಿ 14)ಸಿದ್ಧರಾಮ ಸುತ 15) 29 ಮೇ 2001
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
