ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ
ಸಿಸು ಸಂಗಮೇಶ ಕುರಿತು 15 ಪ್ರಶ್ನೆಗಳ ವಿವರಣೆ ಈ ಕ್ವಿಜ್ ನಲ್ಲಿ ನೀಡಿದ್ದಾರೆ. ಅವರ ಜನ್ಮಸ್ಥಳ, ತಾಯಿ-ತಂದೆಯ ಹೆಸರು, ಜನ್ಮ ದಿನಾಂಕ, ಪ್ರಕಟಿಸಿದ ಮಕ್ಕಳ ಸಾಹಿತ್ಯ ಪತ್ರಿಕೆಗಳು, ಪ್ರಶಸ್ತಿ ಪುರಸ್ಕೃತ ಕೃತಿಗಳು, ವೃತ್ತಿಜೀವನ ಹಾಗೂ ಶಿಶುಸಾಹಿತ್ಯದಲ್ಲಿ ನೀಡಿದ ಕೊಡುಗೆಗಳ ಕುರಿತ ಮಾಹಿತಿಯನ್ನು ಇಲ್ಲಿ ಒದಗಿಸಲಾಗಿದೆ. ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಿಸು ಸಂಗಮೇಶ ಅವರ ಭೂಮಿಕೆ ಮಹತ್ವದ್ದಾಗಿದೆ.
Copy and paste this URL into your WordPress site to embed
Copy and paste this code into your site to embed