ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ಪಂಜೆ ಮಂಗೇಶರಾಯರ ಜೀವನ, ಸಾಹಿತ್ಯಕ , ಕಾವ್ಯನಾಮ, ಪ್ರಖ್ಯಾತ ಕೃತಿಗಳು ಮತ್ತು ಇತಿಹಾಸವನ್ನು ಒಳಗೊಂಡ ಸರಳ ಪ್ರಶ್ನೋತ್ತರ ಮಾದರಿಯ ವಿಶ್ಲೇಷಣಾತ್ಮಕ ತಿರುವು. ಕನ್ನಡದ ಮೊತ್ತಮೊದಲ ಸಣ್ಣಕತೆಕಾರರ ಜೀವನದ ಪ್ರಮುಖ ವಿಷಯಗಳು ಇಲ್ಲಿ.