~~~~~~~~
*ಬಸವಣ್ಣ*
~~~~~~~~
1. ಬಸವಣ್ಣನವರು ಜನಿಸಿದ ದಿನಾಂಕ
1)ಕ್ರಿ.ಶ.1134 2)ಕ್ರಿ.ಪೂ 134 3)ಕ್ರಿ.ಶ.1245
2. ಬಸವಣ್ಣನವರ ಜನ್ಮ ಸ್ಥಳ
1)ಕೂಡಲಸಂಗಮ. 2)ಬಾಗೇವಾಡಿ. 3)ಹೂವಿನಹಿಪ್ಪರಗಿ
3. ಬಸವಣ್ಣನವರ ತಂದೆಯ ಹೆಸರು
1)ಮಾದರಸ. 2)ಸೋಮನಾಥ. 3)ಬಸವರಾಜ
4. ಬಸವಣ್ಣನವರ ತಾಯಿಯ ಹೆಸರು
1)ನೀಲಾಂಬಿಕೆ. 2)ಅಂಬಿಕೆ. 3)ಮಾದಲಾಂಬಿಕೆ
5. ಬಸವಣ್ಣನವರು ಹುಟ್ಟಿದ ದಿನದ ವಿಶೇಷ
1)ಅಕ್ಷಯ ಚತುರ್ಥಿ. 2)ಅಕ್ಷಯ ತೃತೀಯ. 3)ಅಕ್ಷಯ ಪಂಚಮಿ
6. ಬಸವಣ್ಣನವರ ಮೊದಲ ಧರ್ಮಪತ್ನಿ
1)ಗಂಗಾಂಬಿಕೆ. 2)ನೀಲಾಂಬಿಕೆ. 3)ಮಾದಲಾಂಬಿಕೆ
7. ಬಸವಣ್ಣನವರು ಮಹಾಮಂತ್ರಿಯಾಗಿದ್ದು ಇವರ ಆಸ್ಥಾನದಲ್ಲಿ.
1)ಅಶೋಕ. 2)ಕೃಷ್ಣದೇವರಾಯ. 3)ಬಿಜ್ಜಳ ರಾಜ
8. ಬಸವಣ್ಣನವರ ಜಗತ್ಪ್ರಸಿದ್ಧ ತತ್ವ
1)ಕಾಯಕವೇ ಕೈಲಾಸ. 2)ಧರ್ಮೋ ರಕ್ಷತಿ ರಕ್ಷಿತಃ. 3)ಅಹಂ ಧರ್ಮಾಸ್ಮಿ
9. ಭಾರತ ಸರ್ಕಾರವು 1967ರಲ್ಲಿ ಹೊರತಂದ ಬಸವಣ್ಣನವರ ಚಿತ್ರದ ಅಂಚೆ ಚೀಟಿಯ ಮುಖಬೆಲೆ
1) 10 ಪೈಸೆ. 2) 25 ಪೈಸೆ. 3) 15 ಪೈಸೆ
10. ಬಸವಣ್ಣನವರ ಭಾವಚಿತ್ರವಿರುವ 5 ರೂ ಮತ್ತು 100 ರೂ. ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಿದ ಮಾಜಿ ಪ್ರಧಾನಿ
1)ಡಾ.ಮನಮೋಹನ್ ಸಿಂಗ್. 2)ಪಿ.ವಿ.ನರಸಿಂಹರಾವ್. 3)ಹೆಚ್.ಡಿ.ದೇವೇಗೌಡ
11. ಬಸವಣ್ಣನವರ ಪರಿಕಲ್ಪನೆಯ “ಅನುಭವ ಮಂಟಪ”ದ ಅಧ್ಯಕ್ಷರಾಗಿದ್ದವರು
1)ಅಲ್ಲಮಪ್ರಭು. 2)ಅಕ್ಕಮಹಾದೇವಿ. 3)ಜೇಡರದಾಸಿಮಯ್ಯ
12. ಬಸವಣ್ಣನವರ ಅಂಕಿತನಾಮ
1)ಬಸವೇಶ್ವರ. 2)ಕೂಡಲಸಂಗಮದೇವ. 3)ಚೆನ್ನಮಲ್ಲಿಕಾರ್ಜುನ
13. ಬಸವಣ್ಣ ಅವರು ಲಿಂಗೈಕ್ಯರಾದ ಸ್ಥಳ
1)ಬಸವನ ಬಾಗೇವಾಡಿ. 2)ಬಸವ ಕಲ್ಯಾಣ. 3)ಕೂಡಲ ಸಂಗಮ
14. ಕರ್ನಾಟಕದಲ್ಲಿ ಅತಿ ದೊಡ್ಡ “ಬಸವ ಪ್ರತಿಮೆ” ಇರುವ ಸ್ಥಳ
1)ಕೂಡಲ ಸಂಗಮ. 2)ಬಸವ ಕಲ್ಯಾಣ. 3)ಬಸವನ ಬಾಗೇವಾಡಿ
15. ಬಸವಣ್ಣನವರು ಲಿಂಗೈಕ್ಯರಾದ ವರ್ಷ
1) ಕ್ರಿ.ಶ.1196 2) ಕ್ರಿ.ಶ. 1208 3)ಕ್ರಿ.ಶ. 1158
~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಕ್ರ.ಶ.1134 2)ಬಾಗೇವಾಡಿ 3)ಮಾದರಸ 4)ಮಾದಲಾಂಬಿಕೆ 5)ಅಕ್ಷಯ ತೃತೀಯ 6)ಗಂಗಾಂಬಿಕೆ 7)ಬಿಜ್ಜಳರಾಜ 8)ಕಾಯಕವೇ ಕೈಲಾಸ 9) 15 ಪೈಸೆ. 10)ಡಾ.ಮನಮೋಹನ್ 11) ಅಲ್ಲಮಪ್ರಭು 12)ಕೂಡಲಸಂಗಮದೇವ 13)ಕೂಡಲ ಸಂಗಮ 14)ಬಸವ ಕಲ್ಯಾಣ 15)ಕ್ರಿ.ಶ.1196
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]