ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ಬಸವಣ್ಣ – ಕ್ರಾಂತಿಕಾರಿ ಕವಿ, ಲಿಂಗಾಯತ ಧರ್ಮದ ಸ್ಥಾಪಕ. ಶ್ರಮ, ಸಮಾನತೆ ಮತ್ತು ಧರ್ಮದ ಹೆಸರಿನಲ್ಲಿ ಸಮಾಜ ಸುಧಾರಣೆ ನಡೆಸಿದ ಶರಣ ಸಾಹಿತ್ಯದ ಧೃವತಾರೆ