“ಅನುಪಮಾ ನಿರಂಜನ”
~~~~~~~~~~~~~~~~~
1. ಅನುಪಮಾ ನಿರಂಜನ ಅವರು ಹುಟ್ಟಿದ ಸ್ಥಳ ಯಾವುದು?
1)ಸೊರಬ. 2)ತೀರ್ಥಹಳ್ಳಿ. 3)ಸಾಗರ
2. ಅನುಪಮಾ ನಿರಂಜನ ಅವರ ಜನ್ಮ ದಿನಾಂಕ ಯಾವುದು?
1)17 ಮೇ 1934 2) 17 ಮೇ 1924 3) 17 ಮೇ 1944
3. ಅನುಪಮಾ ನಿರಂಜನ ಅವರಿಗೆ ಹೆತ್ತವರು ಇಟ್ಟ ಹೆಸರೇನು?
1)ಭಾಗ್ಯಲಕ್ಷ್ಮಿ. 2)ಪುಟ್ಟಲಕ್ಷ್ಮಿ. 3)ವೆಂಕಟಲಕ್ಷ್ಮಿ
4. ಅನುಪಮಾ ನಿರಂಜನ ಅವರ ಪತಿ, ಸಾಹಿತಿಯ ಹೆಸರೇನು?
1)ಕುಳಕುಂದ ಕೃಷ್ಣರಾವ್. 2)ಕುಳಕುಂದ ಶಿವರಾವ್. 3)ಕುಳಕುಂದ ಶಾಮರಾವ್
5. ಅನುಪಮಾ ನಿರಂಜನ ಅವರ ವೃತ್ತಿ ಯಾವುದಾಗಿತ್ತು?
1)ಉಪನ್ಯಾಸಕರು. 2)ವೈದ್ಯರು. 3)ವಕೀಲರು
6. ಕಣಗಾಲ್ ಪುಟ್ಟಣ್ಣನವರ ನಿರ್ದೇಶನದಲ್ಲಿ ಚಲನಚಿತ್ರವಾದ ಅನುಪಮಾ ನಿರಂಜನ ಅವರ ಕಾದಂಬರಿ ಯಾವುದು?
1)ಋಣ. 2)ಸ್ನೇಹ ಪಲ್ಲವಿ. 3)ಋಣಮುಕ್ತಳು
7. ಅನುಪಮಾ ನಿರಂಜನ ಅವರು ಬರೆದ 365 ಮಕ್ಕಳ ಕಥೆಗಳ ಸಂಪುಟ ಯಾವುದು?
1)ಮಾಸಿಕ ಕಥಾ ಸರಣಿ. 2)ವಾರಕ್ಕೊಂದು ಕಥೆ. 3)ದಿನಕ್ಕೊಂದು ಕಥೆ
8. ಇವುಗಳಲ್ಲಿ ಅನುಪಮಾ ನಿರಂಜನ ಅವರ ಆತ್ಮಕತೆ ಯಾವುದು?
1)ರೂವಾರಿಯ ಲಕ್ಷ್ಮಿ. 2)ಹೃದಯ ಸಮುದ್ರ. 3)ನೆನಪು: ಸಿಹಿ ಕಹಿ
9. ಅಂಬರೀಶ್-ಮಾಲಾಶ್ರೀ ಅಭಿನಯದ ‘ಹೃದಯ ಹಾಡಿತು’ ಚಿತ್ರದ ಅನುಪಮಾ ನಿರಂಜನ ಅವರ ಮೂಲ ಕಾದಂಬರಿ ಯಾವುದು?
1)ಹಿಮದ ಹೂ. 2)ಶ್ವೇತಾಂಬರಿ. 3)ದಿಟ್ಟೆ
10. ಇವುಗಳಲ್ಲಿ ಅನುಪಮಾ ನಿರಂಜನ ಅವರ ವೈದ್ಯಕೀಯ ಕೃತಿ ಯಾವುದು?
1)ಮಾನಿನಿ. 2)ಕೇಳು ಕಿಶೋರಿ. 3)ಕಲ್ಲೋಲ
11. ಅನುಪಮಾ ನಿರಂಜನ ಅವರ ಪ್ರವಾಸ ಸಾಹಿತ್ಯ ಕೃತಿ ಯಾವುದು?
1)ಶುಭ ಕಾಮನೆ. 2)ವನಿತಾ ವಾಣಿ. 3)ಸ್ನೇಹ ಯಾತ್ರೆ
12. ಅನುಪಮಾ ನಿರಂಜನ ಅವರ ನಾಟಕ ಕೃತಿ ಯಾವುದು?
1)ಕಲ್ಲೋಲ. 2)ವಧುವಿಗೆ ಕಿವಿಮಾತು. 3)ಅಂಗೈಯಲ್ಲಿ ಯೂರೋ ಅಮೆರಿಕ
13. ಇವುಗಳಲ್ಲಿ ಅನುಪಮಾ ನಿರಂಜನ ಅವರ ಕಥಾ ಸಂಕಲನ ಕೃತಿ ಯಾವುದು?
1)ಕೊಳಚೆ ಕೊಂಪೆಯ ದನಿಗಳು. 2)ಏಳು ಸುತ್ತಿನ ಮಲ್ಲಿಗೆ. 3)ಕೆಂಪಮ್ಮನ ಮಗು
14. ಅನುಪಮಾ ನಿರಂಜನ ಅವರ ತಾಯಿಯ ಹೆಸರೇನು?
1)ಸುನಂದಮ್ಮ. 2)ಶ್ರೀದೇವಿ. 3)ಲಕ್ಷ್ಮೀದೇವಮ್ಮ
15. 1991ರಲ್ಲಿ ವಿಧಿವಶರಾದ ಅನುಪಮಾ ನಿರಂಜನ ಅವರ ತಂದೆಯ ಹೆಸರೇನು?
1)ದೇವಯ್ಯ. 2)ಶಿವರಾಮಯ್ಯ. 3)ರಾಮಯ್ಯ
~~~~~~~~~~~~~~~~~~~~~~~~~
ಉತ್ತರಗಳು:-
1)ತೀರ್ಥಹಳ್ಳಿ
2) 17 ಮೇ 1934
3)ವೆಂಕಟಲಕ್ಷ್ಮಿ
4)ಕುಳಕುಂದ ಶಿವರಾವ್
5)ವೈದ್ಯರು
6)ಋಣಮುಕ್ತಳು
7)ದಿನಕ್ಕೊಂದು ಕಥೆ
8)ನೆನಪು: ಸಿಹಿ ಕಹಿ
9)ಹಿಮದ ಹೂ
10)ಕೇಳು ಕಿಶೋರಿ
11)ಸ್ನೇಹ ಯಾತ್ರೆ
12)ಕಲ್ಲೋಲ
13)ಏಳು ಸುತ್ತಿನ ಮಲ್ಲಿಗೆ
14)ಲಕ್ಷ್ಮೀದೇವಮ್ಮ
15)ಶಿವರಾಮಯ್ಯ
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
