ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ಅಕ್ಕ ಮಹಾದೇವಿಯು ಕೇವಲ ಕನ್ನಡದ ಮೊದಲ ಮಹಿಳಾ ಕವಿಯತ್ರಿಯಷ್ಟೇ ಅಲ್ಲದೆ, ಶರಣ ಪಂಥದ ಮಹತ್ವಪೂರ್ಣ ವಚನಕಾರ್ತಿಯೂ ಹೌದು. ಈ ಲೇಖನದಲ್ಲಿ ಅಕ್ಕನ ಜೀವನ, ವಚನಗಳು, ಆಧ್ಯಾತ್ಮ ಚಿಂತನೆ, ಮತ್ತು ಇತಿಹಾಸಕ್ಕೆ ಸಂಬಂಧಿಸಿದ 15 ಪ್ರಶ್ನೆಗಳ ಮೂಲಕ ಸಂಪೂರ್ಣ ಚಿತ್ತರವಿದೆ.