ಅಲ್ಲಮಪ್ರಭು
~~~~~~~~~~~
1.ಅಲ್ಲಮಪ್ರಭು ಅವರ ಜನ್ಮಸ್ಥಳ
1)ಬಳ್ಳಿಗಾವಿ 2)ಸೊರಭ. 3)ಕೊಪ್ಪ
2.ಶಿವಶರಣ ಶರಣೆಯರ ‘ಅನುಭವ ಮಂಟಪ’ದ ಅಧ್ಯಕ್ಷತೆ ವಹಿಸಿದ್ದವರು
1)ಬಸವಣ್ಣ. 2)ಜೇಡರ ದಾಸಿಮಯ್ಯ. 3)ಅಲ್ಲಮಪ್ರಭು
3.ಅಲ್ಲಮಪ್ರಭುವಿನ ಅಂಕಿತನಾಮ
1)ಗುಹೇಶ್ವರ. 2)ಬಸವೇಶ್ವರ. 3)ಶಿವೇಶ್ವರ
4.ಅಲ್ಲಮಪ್ರಭುವಿನ ತಂದೆ ತಾಯಿಯ ಹೆಸರು (ನಿಖರವಾಗಿಲ್ಲ)
1)ಅಹಂಕಾರ – ಅಜ್ಞಾನ 2)ನಿರಹಂಕಾರ – ಸುಜ್ಞಾನ 3)ದುರಹಂಕಾರ – ವಿಜ್ಞಾನ
5.ಹರಿಹರನ ಅಭಿಪ್ರಾಯದಂತೆ ಅಲ್ಲಮಪ್ರಭುವಿನ ಪತ್ನಿ
1)ವಿದ್ಯುಲ್ಲತೆ. 2)ಶಿಲಾಲತೆ. 3)ಕಾಮಲತೆ
6.ಚಾಮರಸನ ಅಭಿಪ್ರಾಯದಂತೆ ಅಲ್ಲಮಪ್ರಭುವಿನ ಪತ್ನಿ
1)ಮಾಯಾದೇವಿ. 2)ಛಾಯಾದೇವಿ. 3)ಸೀತಾದೇವಿ
7.ಅಲ್ಲಮಪ್ರಭುವಿನ ಬಗೆಗೆ ಅದೇ ಹೆಸರಿನಲ್ಲಿ ಕಾದಂಬರಿ ಬರೆದ ಲೇಖಕರು
1)ಚಿ.ಸದಾಶಿವಯ್ಯ. 2)ಆರ್. ವಾಸುದೇವಯ್ಯ. 3)ಬಿ.ಪುಟ್ಟಸ್ವಾಮಯ್ಯ
8.ಅಲ್ಲಮಪ್ರಭುವಿನ ಒಂದು ವಚನದಂತೆ ಹೆಣ್ಣಿಗಾಗಿ, ಮಣ್ಣಿಗಾಗಿ ಹೊನ್ನಿಗಾಗಿ ಸತ್ತವರ ಸಂಖ್ಯೆ
1)ಕೋಟಿ. 2)ಲಕ್ಷ. 3)ಸಾವಿರ
9.ಅಲ್ಲಮಪ್ರಭುವಿನ ವಚನದಂತೆ ನಿಜವಾದ ಮಾಯೆ ಎಂದರೆ
1)ಹೆಣ್ಣು. 2)ಮನದ ಮುಂದಣ ಆಸೆ. 3)ಹೊನ್ನು
10.ಸಮಗ್ರ ವಚನ ಸಂಪುಟದ ಆಧಾರದಂತೆ ಅಲ್ಲಮಪ್ರಭುವಿನ ವಚನಗಳ ಸಂಖ್ಯೆ
1)670 2)1870 3)1670
11. ಅಲ್ಲಮಪ್ರಭುವು ಕನ್ನಡ ಸಂಸ್ಕೃತಿಯ ನಾಲ್ಕು ನಾಯಕರತ್ನರಲ್ಲಿ ಒಬ್ಬರು ಎಂದು ಹೇಳಿದವರು
1)ದ.ರಾ.ಬೇಂದ್ರೆ. 2)ಶಿವರಾಮ ಕಾರಂತ. 3)ಫ.ಗು.ಹಳಗಟ್ಟಿ
12.ಅಲ್ಲಮಪ್ರಭುವಿನ ಅಂದಾಜು ಜೀವಿತ ಕಾಲ
1)1060 2)1160 3)1260
13.ಅಲ್ಲಮಪ್ರಭುವಿನ ವಿಶ್ರಾಂತಿ ಸ್ಥಳ/ಗದ್ದುಗೆ ಇರುವ ಗದಗ ಸಮೀಪದ ಸ್ಥಳ
1)ಶಿರಹಟ್ಟಿ. 2)ಕುಳಕುಂದ 3)ಮುಳಗುಂದ
14.’ಅಲ್ಲಮಪ್ರಭುವು ಕೈಲಾಸದಿಂದ ಬಂದ ಶಿವನ ಚಿತ್ಕಳೆ’ ಎಂದು ಬಣ್ಣಿಸಿದವನು
1)ಲಕ್ಷ್ಮೀಶ. 2)ಚಾಮರಸ. 3)ಬಸವಣ್ಣ
15.’ಅಲ್ಲಮನ ವಚನಗಳು’ ಕೃತಿಯನ್ನು ರಚಿಸಿದ ಲೇಖಕರು
1)ಡಾ.ಎಲ್. ಬಸವರಾಜು. 2)ಹೆಚ್. ಜೆ.ಲಕ್ಕಪ್ಪಗೌಡ. 3)ನಾಗೇಗೌಡ
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1.ಬಳ್ಳಿಗಾವಿ 2.ಅಲ್ಲಮಪ್ರಭು 3.ಗುಹೇಶ್ವರ 4.ನಿರಹಂಕಾರ – ಸುಜ್ಞಾನಿ 5.ಕಾಮಲತೆ 6.ಮಾಯಾದೇವಿ 7.ಬಿ.ಪುಟ್ಟಸ್ವಾಮಯ್ಯ 8.ಕೋಟಿ 9.ಮನದ ಮುಂದಣ ಆಸೆ. 10) 1670 11.ದ.ರಾ.ಬೇಂದ್ರೆ 12) 1260 13)ಮುಳಗುಂದ 14)ಚಾಮರಸ 15)ಡಾ.ಎಲ್. ಬಸವರಾಜು
*****
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
ಇದನ್ನು ಓದಿ: ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ ( ನಾಗಚಂದ್ರ)

[…] ಇದನ್ನು ಓದಿ: ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]