1.ಬೊಳುವಾರು ಮಹಮ್ಮದ್ ಕುಞಿ ಅವರ ಹುಟ್ಟೂರು
1)ಬೊಳುವಾರು 2)ಪುತ್ತೂರು. 3)ಮಂಗಳೂರು
2.ಬೊಳುವಾರು ಮಹಮ್ಮದ್ ಕುಞಿ ಅವರ ತಂದೆಯ ಹೆಸರು
1)ಮಹಮ್ಮದ್ ಅಬ್ಬಾಸ್ 2)ಅಬ್ದುಲ್ ಅಬ್ಬಾಸ್. 3)ಅಬ್ಬಾಸ್ ಬ್ಯಾರಿ
3.ಬೊಳುವಾರು ಮಹಮ್ಮದ್ ಕುಞಿ ಅವರ ತಾಯಿಯ ಹೆಸರು
1)ಸಬೀನಾ. 2)ಕುಲ್ಸುಂ. 3) ಬೇಗಮ್
4.ಬೊಳುವಾರು ಮಹಮ್ಮದ್ ಕುಞಿ ಅವರ ಜನ್ಮ ದಿನಾಂಕ
1) 22 ಅಕ್ಟೋಬರ್ 1951 2)22 ಸೆಪ್ಟೆಂಬರ್ 1951 3) 22 ನವೆಂಬರ್ 1951
5.ಬೊಳುವಾರು ಮಹಮ್ಮದ್ ಕುಞಿ ಅವರು ಎಂ.ಎ.(ಕನ್ನಡ) ಶಿಕ್ಷಣ ಪಡೆದ ವಿಶ್ವ ವಿದ್ಯಾಲಯ
1)ಮಂಗಳೂರು ವಿ.ವಿ. 2)ಮೈಸೂರು ವಿ.ವಿ. 3)ಬೆಂಗಳೂರು ವಿವಿ.
6.ಬೊಳುವಾರು ಮಹಮ್ಮದ್ ಕುಞಿ ಬರೆದ ಪ್ರವಾದಿ ಮಹಮ್ಮದ್ ಅವರ ಜೀವನಾಧಾರಿತ ಮೊದಲ ಐತಿಹಾಸಿಕ ಕಾದಂಬರಿ
1)ಓದಿರಿ 2)ಬರೆಯಿರಿ. 3)ಕೇಳಿರಿ
7.ಬೊಳುವಾರು ಮಹಮ್ಮದ್ ಕುಞಿ ಅವರ ಮಹಾತ್ಮಾ ಗಾಂಧೀಜಿ ಜೀವನಾಧಾರಿತ ಕಾದಂಬರಿ
1)ನಮ್ಮ ಬಾಪು. 2)ಗಾಂಧೀಜಿ ಬಾಪೂಜಿ. 3)ಪಾಪು ಗಾಂಧಿ ಬಾಪು ಆದ ಕತೆ
8.ಬೊಳುವಾರು ಮಹಮ್ಮದ್ ಕುಞಿ ಅವರು ಉದ್ಯೋಗ ನಿರ್ವಹಿಸಿದ ಬ್ಯಾಂಕ್
1)ಕೆನರಾ ಬ್ಯಾಂಕ್. 2)ಸಿಂಡಿಕೇಟ್ ಬ್ಯಾಂಕ್. 3)ಎಸ್ ಬಿ ಐ ಬ್ಯಾಂಕ್
9.ಬೊಳುವಾರು ಮಹಮ್ಮದ್ ಕುಞಿ ಅವರು ಬರೆದ 1,110 ಪುಟಗಳ ಬೃಹತ್ ಕಾದಂಬರಿ
1)ಸ್ವಾತಂತ್ರ್ಯದ ಓಟ. 2)ಸ್ವಾತಂತ್ರ್ಯ ಹೋರಾಟ. 3)ಸಿಪಾಯಿ ಸೈನ್ಯ
10.ಚಲನಚಿತ್ರ ಕಥೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಬೊಳುವಾರು ಮಹಮ್ಮದ್ ಕುಞಿ ಅವರ ಕತೆ
1)ಸಂತಮ್ಮಣ್ಣ. 2)ಮುನ್ನುಡಿ. 3)ರುಖಿಯಾ
11.ಕೇಂದ್ರ ಕನ್ನಡ ಸಾಹಿತ್ಯ ಪ್ರಶಸ್ತಿ ದೊರಕಿಸಿಕೊಟ್ಟ ಬೊಳುವಾರು ಮಹಮ್ಮದ್ ಕುಞಿ ಅವರ ಕೃತಿ
1)ಮುನ್ನುಡಿ. 2)ಪಾಪು ಗಾಂಧಿ ಬಾಪು ಆದ ಕತೆ. 3)ಸ್ವಾತಂತ್ರ್ಯದ ಓಟ
12.ಬೊಳುವಾರು ಮಹಮ್ಮದ್ ಕುಞಿ ಅವರ ‘ಪಾಪು ಗಾಂಧಿ ಬಾಪು ಆದ ಕತೆ’ ಕೃತಿಗೆ ಮುನ್ನುಡಿ ಬರೆದ ಲೇಖಕರು
1)ಗಿರೀಶ್ ಕಾರ್ನಾಡ್. 2)ಕೆ.ಎಸ್. ನಿಸಾರ್ ಅಹಮದ್. 3)ಯು.ಆರ್. ಅನಂತ ಮೂರ್ತಿ
13.ಬೊಳುವಾರು ಮಹಮ್ಮದ್ ಕುಞಿ ಅವರಿಗೆ ಇಷ್ಟು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
1) 3 ಬಾರಿ. 2) ಒಂದು ಬಾರಿ. 3) 2 ಬಾರಿ
14.ಬೊಳುವಾರು ಮಹಮ್ಮದ್ ಕುಞಿ ಅವರ ಆಯ್ದ ಕತೆಗಳ ಸಂಕಲನ ಕೃತಿ
1)ಎರಡು ತುಂಡು ಗೋಡೆ 2)ಒಂದು ತುಂಡು ಗೋಡೆ 3)ಹಾಳು ಬಿದ್ದ ಗೋಡೆ
15.ಬೊಳುವಾರು ಮಹಮ್ಮದ್ ಕುಞಿ ಅವರ ಆತ್ಮಕಥನ ಸಂಕಲನ ಕೃತಿ
1)ಮೋನು ಸ್ಮೃತಿ. 2)ಮನುಸ್ಮೃತಿ. 3)ಕುಞಿ ಬದುಕು
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಬೊಳುವಾರು 2)ಅಬ್ಬಾಸ್ ಬ್ಯಾರಿ 3)ಕುಲ್ಸುಂ 4) 22 ಅಕ್ಟೋಬರ್ 1951 5)ಮೈಸೂರು ವಿ.ವಿ. 6)ಓದಿರಿ 7)ಪಾಪು ಗಾಂಧಿ ಬಾಪು ಆದ ಕತೆ 8.ಸಿಂಡಿಕೇಟ್ ಬ್ಯಾಂಕ್ 9.ಸ್ವಾತಂತ್ರ್ಯದ ಓಟ 10.ಅತಿಥಿ 11.ಪಾಪು ಗಾಂಧಿ ಬಾಪು ಆದ ಕತೆ 12.ಯು.ಆರ್. ಅನಂತ ಮೂರ್ತಿ 13) 3 ಬಾರಿ 14)ಒಂದು ತುಂಡು ಗೋಡೆ 15)ಮೋನು ಸ್ಮೃತಿ
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
ಇದನ್ನು ಓದಿ: ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

[…] ಇದನ್ನು ಓದಿ : ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ … […]