ಪೂರ್ಣಚಂದ್ರ ತೇಜಸ್ವಿ
~~~~~~~~~~~~~~
1.ಪೂರ್ಣಚಂದ್ರ ತೇಜಸ್ವಿ ಅವರ ಕಾವ್ಯನಾಮ
1)ಪೂಚಂತೇ. 2)ಹೇಮಾವತಿ ತನಯ 3)ಕುವೆಂಪುಸುತ
2. ಪೂರ್ಣಚಂದ್ರ ತೇಜಸ್ವಿಯವರ ಜನ್ಮ ದಿನಾಂಕ
1)8 ನವೆಂಬರ್ 1938 2)8 ಸೆಪ್ಟೆಂಬರ್1938 3)8 ಆಗಸ್ಟ್ 1938
3.ಪೂರ್ಣಚಂದ್ರ ತೇಜಸ್ವಿಯವರ ತಾಯಿಯ ಹೆಸರು
1)ವೆಂಕಟಲಕ್ಷ್ಮಿ. 2)ಪೂರ್ಣಾದೇವಿ. 3)ಹೇಮಾವತಿ
4.ಪೂರ್ಣಚಂದ್ರ ತೇಜಸ್ವಿಯವರ ತಂದೆಯ ಹೆಸರು
1)ವೆಂಕಟಪ್ಪ. 2)ಪುಟ್ಟಪ್ಪ. 3)ಬೆಟ್ಟಪ್ಪ
5.ಪೂರ್ಣಚಂದ್ರ ತೇಜಸ್ವಿ ಅವರ ಹುಟ್ಟೂರು ಶಿವಮೊಗ್ಗ ಜಿಲ್ಲೆಯ ಈ ತಾಲ್ಲೂಕಿನಲ್ಲಿದೆ.
1)ತೀರ್ಥಹಳ್ಳಿ. 2)ಸಾಗರ. 3)ಸೊರಭ
6.ಪೂರ್ಣಚಂದ್ರ ತೇಜಸ್ವಿ ಅವರ ಬಾಳ ಸಂಗಾತಿ
1)ಪೂರ್ಣಿಮಾ. 2)ಕಮಲಾದೇವಿ. 3)ರಾಜೇಶ್ವರಿ
7.ಪೂರ್ಣಚಂದ್ರ ತೇಜಸ್ವಿ ಅವರು ಬರೆದ ಮೊದಲ ಕಥೆ
1)ಲಿಂಗರಾಜ. 2) ಲಿಂಗ ಬಂದ. 3)ಶಿವಲಿಂಗ
8.ಪೂರ್ಣಚಂದ್ರ ತೇಜಸ್ವಿಯವರು ವಾಸಿಸಿದ ಮೂಡಿಗೆರೆಯ ನಿವಾಸ
1)ನಿರುತ್ತರ. 2)ಪಕ್ಷಿಪ್ರೇಮಿ. 3)ಪ್ರಕೃತಿ ಪ್ರಿಯ
9.’ಹಾರುವ ಕೋತಿ’ಯ ಬಗ್ಗೆ ಪಾತ್ರ ಚಿತ್ರಣವಿರುವ ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ
1)ಜುಗಾರಿ ಕ್ರಾಸ್ 2)ಕರ್ವಾಲೋ. 3)ಕಾಡು ಮತ್ತು ಕ್ರೌರ್ಯ
10.ಪೂರ್ಣಚಂದ್ರ ತೇಜಸ್ವಿಅವರ ಆತ್ಮ ಚರಿತ್ರೆ ಹೆಸರು
1)ಅಣ್ಣನ ನೆನಪು. 2)ಅಮ್ಮನ ಮಡಿಲು. 3)ಬಾಳ ಯಾನ
11)ಇವುಗಳಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ರಚಿಸಿದ ನಾಟಕ
1)ಹಕ್ಕಿ ಪುಕ್ಕ 2)ಒಂದು ಹುಲ್ಲಿನ ಕ್ರಾಂತಿ 3)ಯಮಳ ಪ್ರಶ್ನೆ
12.ಪೂರ್ಣಚಂದ್ರ ತೇಜಸ್ವಿಯವರ ಮಿಲೇನಿಯನ್ ಕೃತಿ ಸರಣಿಯಲ್ಲಿ ಮೂಡಿ ಬಂದ ಬರಹಗಳ ಸಂಖ್ಯೆ
1) 10 2) 16 3) 22
13.ಇವುಗಳಲ್ಲಿ ಚಲನಚಿತ್ರವಾಗಿ ಮೂಡಿ ಬಂದ ಪೂರ್ಣಚಂದ್ರ ತೇಜಸ್ವಿಯವರ ಕಥೆ
1)ಮಾಯಾಲೋಕ. 2)ಚಿದಂಬರ ರಹಸ್ಯ. 3)ಕುಬಿ ಮತ್ತು ಇಯಾಲ
14.ಪೂರ್ಣಚಂದ್ರ ತೇಜಸ್ವಿ ಅವರ ‘ಕಿರಗೂರಿನ ಗಯ್ಯಾಳಿಗಳು’ ಹೆಸರಿನ ಚಲನಚಿತ್ರ ನಿರ್ದೇಶಕರು
1)ಸುಮನ ಕಿತ್ತೂರು. 2)ಗೌರಿ ಲಂಕೇಶ್. 3)ಚಿಂದೋಡಿ ಲೀಲಾ
15.ಪೂರ್ಣಚಂದ್ರ ತೇಜಸ್ವಿ ಅವರು ವಿಧಿವಶರಾದ ದಿನಾಂಕ
1) 5 ಮಾರ್ಚ್ 2007 2) 5 ಏಪ್ರಿಲ್ 2007 3) 5 ಮೇ 2007
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಪೂಚಂತೇ 2) 8 ಸೆಪ್ಟೆಂಬರ್ 1938 3)ಹೇಮಾವತಿ 4)ಪುಟ್ಟಪ್ಪ 5)ತೀರ್ಥಹಳ್ಳಿ 6)ರಾಜೇಶ್ವರಿ 7)ಲಿಂಗ ಬಂದ 8)ನಿರುತ್ತರ 9)ಕರ್ವಾಲೋ 10)ಅಣ್ಣನ ನೆನಪು 11)ಯಮಳ ಪ್ರಶ್ನೆ 12) 16 13)ಕುಬಿ ಮತ್ತು ಇಯಾಲ 14)ಸುಮನ ಕಿತ್ತೂರು 15) 5 ಏಪ್ರಿಲ್ 2007
*****
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
ಇದನ್ನು ಓದಿ : ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ (ಬೊಳುವಾರು ಮಹಮ್ಮದ್ ಕುಞಿ)
