“ಎಚ್.ಎಸ್.ವೆಂಕಟೇಶ ಮೂರ್ತಿ”
~~~~~~~~~~~~~~~~~~~~
1. ಎಚ್.ಎಸ್.ವೆಂಕಟೇಶಮೂರ್ತಿ ಅವರ ಮೂಲ ಹೆಸರೇನು?
1)ಶ್ರೀನಿವಾಸ. 2)ನಾರಾಯಣ. 3)ರಂಗನಾಥ್
2. ಎಚ್.ಎಸ್.ವೆಂಕಟೇಶಮೂರ್ತಿ ಅವರ ತಂದೆಯ ಹೆಸರೇನು?
1)ವಿಶ್ವೇಶ್ವರ ಭಟ್. 2)ವೀರೇಶ ಭಟ್. 3)ನಾರಾಯಣ ಭಟ್
3. ಎಚ್.ಎಸ್.ವೆಂಕಟೇಶಮೂರ್ತಿ ಅವರ ತಾಯಿಯ ಹೆಸರೇನು?
1)ಮಣಿರತ್ನಮ್ಮ. 2)ನಾಗರತ್ನಮ್ಮ. 3)ಮುನಿರತ್ನಮ್ಮ
4. ಎಚ್.ಎಸ್.ವೆಂಕಟೇಶಮೂರ್ತಿ ಅವರ ಹುಟ್ಟೂರು ಯಾವುದು?
1)ಚನ್ನಗಿರಿ. 2)ದಾವಣಗೆರೆ. 3)ಹೊದ್ದಿಗೆರೆ
5. ಎಚ್.ಎಸ್.ವೆಂಕಟೇಶಮೂರ್ತಿ ಅವರ ಜನ್ಮದಿನಾಂಕ ಯಾವುದು?
1)23 ಜೂನ್ 1944 2)13 ಜೂನ್ 1944 3)29 ಜೂನ್ 1944
6. ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರ ಮೊದಲ ಕವನ ಸಂಕಲನ ಯಾವುದು?
1)ಹರಿಗೋಲು. 2)ಸೌಗಂಧಿಕಾ. 3)ಪರಿವೃತ್ತ
7. ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರ ಪಿ.ಹೆಚ್.ಡಿ. ಪದವಿಯ ಮಹಾಪ್ರಬಂಧ ಯಾವುದು?
1)ಕನ್ನಡದಲ್ಲಿ ಕಥನ ಕವನಗಳು. 2)ಒಣ ಮರದ ಗಿಳಿಗಳು. 3)ಅಮೇರಿಕಾದಲ್ಲಿ ಬಿಲ್ಲು ಹಬ್ಬ
8. ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರ ಮೊದಲ ಕಾವ್ಯ ಗುರು ಯಾರು?
1)ಕೆ.ಎಸ್.ನಿಸಾರ್ ಅಹಮದ್ 2)ಕೆ.ವಿ.ಪುಟ್ಟಪ್ಪ. 3)ವಿ.ಕೃ.ಗೋಕಾಕ್
9. ಇವುಗಳಲ್ಲಿ ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರ ಕಥಾ ಸಂಕಲನ ಯಾವುದು?
1)ಮೇಘದೂತ. 2)ಕದಿರನ ಕೋಟೆ. 3)ಬಾಣಸವಾಡಿಯ ಬೆಂಕಿ
10. ಇವುಗಳಲ್ಲಿ ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರ ನಾಟಕ ಕೃತಿ ಯಾವುದು?
1)ಕ್ರಿಸ್ಮಸ್ ಮರ. 2)ಕತ್ತಲೆಗೆ ಎಷ್ಟು ಮುಖ. 3)ಹಕ್ಕಿ ಸಾಲು
11. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದ ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರ ಕೃತಿ ಯಾವುದು?
1)ಸ್ವಯಂವರ. 2)ಬುದ್ಧ ಚರಣ. 3)ಹರಿಗೋಲು
12. ಇವುಗಳಲ್ಲಿ ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರ ಕಾದಂಬರಿ ಕೃತಿ ಯಾವುದು?
1)ಆಕಾಶದ ಹಕ್ಕು. 2)ಹೆಜ್ಜೆಗಳು. 3)ಕದಿರನ ಕೋಟೆ
13. ಇವುಗಳಲ್ಲಿ ಹೆಚ್.ಎಸ್.ವೆಂಕಟೇಶ್ ಮೂರ್ತಿ ವಿರಚಿತ ಕವನದ ಸಾಲು ಯಾವುದು?
1)ಮುಂಜಾನೆ ಮಂಜೆಲ್ಲ ಚೆಂದಾಗೈತೆ….
2)ಲೋಕದ ಕಣ್ಣಿಗೆ ರಾಧೆಯು ಕೂಡ….
3)ನನ್ನವಳು ನನ್ನೆದೆಯ ಹೊನ್ನಾಡನಾಳುವಳು...
14. ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರ ಗೀತ ಸಾಹಿತ್ಯ ಹೊಂದಿರುವ ಚಲನಚಿತ್ರ ಯಾವುದು?
1)ಚಿನ್ನಾರಿ ಮುತ್ತ. 2)ಭಾಗ್ಯವಂತ. 3)ಮಕ್ಕಳ ಸೈನ್ಯ
15. ಹೆಚ್.ಎಸ್.ವೆಂಕಟೇಶ್ ಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1)ದಾವಣಗೆರೆ. 2)ಶಿವಮೊಗ್ಗ. 3)ಕಲಬುರ್ಗಿ
~~~~~~~~~~~~~~~~~~~~~~~~~~
★ಉತ್ತರಗಳು:–
1)ಶ್ರೀನಿವಾಸ 2)ನಾರಾಯಣ ಭಟ್ 3)ನಾಗರತ್ನಮ್ಮ 4)ಹೊದ್ದಿಗೆರೆ 5)23 ಜೂನ್ 1944 6)ಪರಿವೃತ್ತ 7)ಕನ್ನಡದಲ್ಲಿ ಕಥನ ಕವನಗಳು 8)ಕೆ.ಎಸ್. ನಿಸಾರ್ ಅಹಮದ್ 9)ಬಾಣಸವಾಡಿಯ ಬೆಂಕಿ 10)ಕತ್ತಲೆಗೆ ಎಷ್ಟು ಮುಖ 11)ಹರಿಗೋಲು 12)ಕದಿರನ ಕೋಟೆ 13)ಲೋಕದ ಕಣ್ಣಿಗೆ ರಾಧೆಯು ಕೂಡ 14)ಚಿನ್ನಾರಿ ಮುತ್ತ 15)ಕಲಬುರ್ಗಿ
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]