ಕೆ.ಎಸ್. ನಿಸಾರ್ ಅಹಮದ್
~~~~~~~~~~~~
1.ಕೆ.ಎಸ್.ನಿಸಾರ್ ಅಹಮದ್ ಅವರ ಜನ್ಮ ದಿನಾಂಕ
1)ಫೆಬ್ರವರಿ-5, 1936 2)ಮಾರ್ಚ್-5, 1936 3)ಜನವರಿ-1936
2.ಕೆ.ಎಸ್.ನಿಸಾರ್ ಅಹಮದ್ ಅವರ ಹೆಸರಿನಲ್ಲಿ ‘ಕೆ.ಎಸ್.’ ಎಂಬುದರ ವಿಸ್ತೃತ ರೂಪ
1)ಕುಕ್ಕರಹಳ್ಳಿ ಶೇಖ್ ಅಹಮದ್ 2)ಕೊರಟಗೆರೆ ಶೇಖ್ ಹಫೀಜ್ 3)ಕೊಕ್ಕರೆಕೆರೆ ಶೇಖ್ ಹೈದರ್
3.ಕೆ.ಎಸ್.ನಿಸಾರ್ ಅಹಮದ್ ಅವರು ಜನಿಸಿದ ಊರು
1)ದೇವನಹಳ್ಳಿ. 2)ದೇವರಹಳ್ಳಿ. 3)ಮಾದೇವನಹಳ್ಳಿ
4.ಹತ್ತನೇ ವಯಸ್ಸಿನಲ್ಲಿ ಕೈಬರಹ ಪತ್ರಿಕೆಯಲ್ಲಿ ಕೆ.ಎಸ್.ನಿಸಾರ್ ಅಹಮದ್ ಅವರ ಕವನ
1)ಹಿಮಪಾತ. 2)ಜಲಪಾತ. 3)ಆಘಾತ
5.ಕೆ.ಎಸ್.ನಿಸಾರ್ ಅಹಮದ್ ಅವರ ಮೊದಲ ಭಾವಗೀತೆಗಳ ಧ್ವನಿ ಮುದ್ರಿಕೆ
1)ಮನಸು ಗಾಂಧಿ ಬಜಾರು. 2)ಕುರಿಗಳು ಸಾರ್ ಕುರಿಗಳು. 3)ನಿತ್ಯೋತ್ಸವ
6.ಕೆ.ಎಸ್.ನಿಸಾರ್ ಅಹಮದ್ ಅವರು ಬರೆದ ಗದ್ಯ ಸಾಹಿತ್ಯ ಕೃತಿ
1)ಅಚ್ಚು ಮೆಚ್ಚು 2)ನೆನೆದವರ ಮನದಲ್ಲಿ. 3)ಸಂಜೆ ಐದರ ಮಳೆ
7.’ಎ ಮಿಡ್ ಸಮ್ಮರ್ ನೈಟ್ ಡ್ರೀಮ್’ ಕೃತಿಯ ನಿಸಾರ್ ಅಹಮದ್ ಅವರ ಕನ್ನಡಾನುವಾದ ಕೃತಿ
1)ನಾನೆಂಬ ಪರಕೀಯ. 2)ಅಮ್ಮ ಆಚಾರ ಮತ್ತು ನಾನು. 3)ಸುಮುಹೂರ್ತ
8.ಕೆ.ಎಸ್.ನಿಸಾರ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸ್ಥಳ
1)ರಾಯಚೂರು. 2)ಮಂಡ್ಯ. ಶಿವಮೊಗ್ಗ
9.’ಸಾರೇ ಜಹಾಂಸೆ ಅಚ್ಚಾ’ ಕವನದ ಕೆ.ಎಸ್.ನಿಸಾರ್ ಅಹಮದ್ ಅವರ ಕನ್ನಡಾನುವಾದ ಕವಿತೆ
1)ಭಾರತವು ನಮ್ಮ ದೇಶ. 2)ನಮ್ಮ ದೇಶ ನಮ್ಮ ಹೆಮ್ಮೆ. 3)ಭಾರತ ಮಾತೆಗೆ ವಂದನೆ
10.ಕೆ.ಎಸ್.ನಿಸಾರ್ ಅಹಮದ್ ಅವರ ಬಹುಮುಖ ಪ್ರತಿಭೆಗೆ ಸಾಕ್ಷಿಯಾದ ಕವನ
1)ನವೋಲ್ಲಾಸ. 2)ಬೆಣ್ಣೆ ಕದ್ದ ನಮ್ಮ ಕೃಷ್ಣ. 3)ಅರವತ್ತೈದರ ಐಸಿರಿ
11)ಕೆ.ಎಸ್.ನಿಸಾರ್ ಅಹಮದ್ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ ವರ್ಷ
1)2010 2)1976 3)1981
12)ಕೆ.ಎಸ್.ನಿಸಾರ್ ಅಹಮದ್ ಅವರ ‘ಬರೀ ಮರ್ಯಾದಸ್ತರೇ’ ಕವನದ ಮೂಲ ಕವಿತೆಯ ಕವಿ
1)ಪಾಬ್ಲೊ ನೆರುಡಾ. 2)ವಿಲಿಯಂ ಶೇಕ್ಸ್ಪಿಯರ್ 3)ಜಾನ್ ಕೀಟ್ಸ್
13)ಕೆ.ಎಸ್.ನಿಸಾರ್ ಅಹಮದ್ ಅವರು ಬರೆದ ಕವನ ಸಂಕಲನಗಳ ಒಟ್ಟು ಸಂಖ್ಯೆ
1) 12 2)21 3)27
14)ಕೆ.ಎಸ್.ನಿಸಾರ್ ಅಹಮದ್ ಅವರು ‘ಮೈಸೂರು ದಸರಾ’ ವನ್ನು ಉದ್ಘಾಟಿಸಿದ ವರ್ಷ
1) 2010 2) 2019 3)2017
15. ಕೆ.ಎಸ್.ನಿಸಾರ್ ಅಹಮದ್ ಅವರು ಕೊನೆಯುಸಿರೆಳೆದ ದಿನಾಂಕ
1) 3 ಮೇ 2020 2) 3 ಮೇ 2021 3) 3 ಮೇ 2019
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಫೆಬ್ರವರಿ-5, 1936 2)ಕೊಕ್ಕರೆಕೆರೆ ಶೇಖ್ ಹೈದರ್ 3)ದೇವನಹಳ್ಳಿ 4)ಜಲಪಾತ 5)ನಿತ್ಯೋತ್ಸವ 6)ಅಚ್ಚು ಮೆಚ್ಚು 7)ಅಮ್ಮ ಆಚಾರ ಮತ್ತು ನಾನು 8)ಶಿವಮೊಗ್ಗ 9)ಭಾರತವು ನಮ್ಮ ದೇಶ 10)ಬೆಣ್ಣೆ ಕದ್ದ ನಮ್ಮ ಕೃಷ್ಣ 11) 1981 12)ಪಾಬ್ಲೊ ನೆರುಡಾ 13) 21 14) 2017 15) 3 ಮೇ 2020
*******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಓದಿ: ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ ( ಕೆ.ಎಸ್. ನಿಸಾರ್ […]
[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]