ದೇ.ಜವರೇಗೌಡ
~~~~~~~~~~~
1.ದೇ.ಜವರೇಗೌಡ ಅವರ ಜನ್ಮ ದಿನಾಂಕ
1)ಜುಲೈ-6, 1915, 2)ಜುಲೈ-1, 1915 3)ಜುಲೈ-17, 1915
2. ದೇ.ಜವರೇಗೌಡ ಅವರ ತಂದೆಯ ಹೆಸರು
1)ದೇವೇಗೌಡ. 2)ದೇವರಾಜೇಗೌಡ 3)ದೇವರಸೇಗೌಡ
3.ದೇ.ಜವರೇಗೌಡ ಅವರ ತಾಯಿಯ ಹೆಸರು
1)ದೇವಮ್ಮ. 2)ಚೆನ್ನಮ್ಮ. 3)ಹೊನ್ನಮ್ಮ
4.ದೇ.ಜವರೇಗೌಡ ಅವರು ಜನಿಸಿದ ಊರು
1)ಚಕ್ಕೆರೆ. 2)ರಾಮನಗರ. 3)ಚನ್ನಪಟ್ಟಣ
5.ದೇ.ಜವರೇಗೌಡ ಅವರ ಕಾವ್ಯ ನಾಮ
1)ದೇಜಗೌ. 2)ಚೆನ್ನಮ್ಮ ತನಯ. 3)ದೇವಸುತ
6.ದೇ.ಜವರೇಗೌಡ ಅವರನ್ನು ಮಾನಸ ಪುತ್ರ ಎಂದು ಕರೆದ ರಾಷ್ಟ್ರಕವಿ
1)ಎಂ.ಗೋವಿಂದ ಪೈ. 2)ಕುವೆಂಪು. 3)ಜಿ.ಎಸ್. ಶಿವರುದ್ರಪ್ಪ
7.ದೇ.ಜವರೇಗೌಡ ಅವರು ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ ವಿಶ್ವ ವಿದ್ಯಾಲಯ
1)ಬೆಂಗಳೂರು ವಿ.ವಿ. 2)ಧಾರವಾಡ ವಿ.ವಿ. 3)ಮೈಸೂರು ವಿ.ವಿ.
8.ಕರ್ನಾಟಕದಲ್ಲಿ ಜಾನಪದ ವಸ್ತು ಸಂಗ್ರಹಾಲಯ ಸ್ಥಾಪಿಸಿದವರಲ್ಲಿ ದೇ.ಜವರೇಗೌಡ ಅವರು
1) ಎರಡನೆಯವರು. 2)ಮೊದಲಿಗರು. 3)ಮೂರನೆಯವರು
9.ದೇ.ಜವರೇಗೌಡ ಅವರ ಬಾಳ ಸಂಗಾತಿಯ ಹೆಸರು
1)ಸಾವಿತ್ತಮ್ಮ. 2)ಶಾರದಮ್ಮ. 3)ಸುಶೀಲಮ್ಮ
10.ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ದೇ.ಜವರೇಗೌಡ ಅವರ ಅನುವಾದಿತ ಕೃತಿ
1)ನಳಚರಿತ್ರೆ. 2)ಕಬ್ಬಿಗರ ಕಾವ. 3)ಪುನರುತ್ಥಾನ
11. ದೇ.ಜವರೇಗೌಡ ಅವರ ‘ಯುದ್ಧ ಮತ್ತು ಶಾಂತಿ’ ಕೃತಿಯ ಮೂಲ ‘ವಾರ್ ಆಂಡ್ ಪೀಸ್’ ನ ಕರ್ತೃ
1)ಬರ್ನಾಡ್ ಷಾ. 2)ಟಾಲ್ ಸ್ಟಾಯ. 3)ರವೀಂದ್ರನಾಥ ಟ್ಯಾಗೋರ್
12.ಇವುಗಳಲ್ಲಿ ದೇ.ಜವರೇಗೌಡ ಅವರ ಜನಪ್ರಿಯ ಸಂಪಾದಿತ ಕೃತಿ
1)ಜನಪದ ಗೀತಾಂಜಲಿ. 2)ನೆನಪು ಕಹಿಯಲ್ಲ. 3)ನೆನಪಿನ ಬುತ್ತಿ
13.ದೇ.ಜವರೇಗೌಡ ಅವರ ಅಧ್ಯಕ್ಷತೆಯಲ್ಲಿ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನವು ನಡೆದ ಸ್ಥಳ
1)ಮೈಸೂರು. 2)ಮಂಡ್ಯ. 3)ಬೆಂಗಳೂರು
14.ದೇ.ಜವರೇಗೌಡ ಅವರಿಗೆ ಅಭಿಮಾನಿಗಳು ಅರ್ಪಿಸಿದ ಅಭಿನಂದನಾ ಗ್ರಂಥಗಳ ಸಂಖ್ಯೆ
1) ಐದು. 2)ಒಂದು. 3)ಮೂರು
15.ದೇ.ಜವರೇಗೌಡ ಅವರು ಕೊನೆಯುಸಿರೆಳೆದ ದಿನಾಂಕ
1)ಮೇ-30, 2000 2)ಮೇ-30, 2016 3)ಮೇ-30, 2019
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಜುಲೈ-6, 1915 2)ದೇವೇಗೌಡ 3)ಚೆನ್ನಮ್ಮ 4)ಚಕ್ಕೆರೆ 5)ದೇಜಗೌ 6)ಕುವೆಂಪು 7)ಮೈಸೂರು ವಿ.ವಿ. 8)ಮೊದಲಿಗರು 9)ಸಾವಿತ್ರಮ್ಮ 10)ಪುನರುತ್ಥಾನ 11)ಟಾಲ್ ಸ್ಟಾಯ್ 12)ಜನಪದ ಗೀತಾಂಜಲಿ 13)ಬೆಂಗಳೂರು 14)ಐದು 15)ಮೇ-30, 2016
********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
ಇದನ್ನೂ ಓದಿ:-
