ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

ಕವಿ ಚಂಪಾ ಎಂದು ಪ್ರಸಿದ್ಧರಾದ ಚಂದ್ರಶೇಖರ ಪಾಟೀಲರ ಜೀವನ ಮತ್ತು ಸಾಹಿತ್ಯ ಸಾಧನೆಯ ಕುರಿತ 15 ಪ್ರಶ್ನೋತ್ತರಗಳು – ಜನ್ಮ, ಕವನ ಸಂಕಲನ, ನಾಟಕ, ಪತ್ರಿಕೆ ಸಂಪಾದನೆ, ಸಾಹಿತ್ಯ ಪರಿಷತ್ತು ಅಧ್ಯಕ್ಷತೆ ಮತ್ತು ಇಹಲೋಕ ತ್ಯಜಿಸಿದ ದಿನಾಂಕ ಸೇರಿದಂತೆ ಸಂಪೂರ್ಣ ವಿವರ.