ಬಿ.ಟಿ.ಲಲಿತಾ ನಾಯಕ್- ಕವಿ ಪರಿಚಯ ಮಾಲಿಕೆ

ಬಿ.ಟಿ. ಲಲಿತಾ ನಾಯಕ್ ಅವರು ಸಾಹಿತಿಯಾಗಿ, ಪತ್ರಕರ್ತೆ, ನಟಿ ಮತ್ತು ರಾಜಕಾರಣಿಯಾಗಿ ಪರಿಚಿತವಾಗಿದ್ದು, ಅವರ ಜೀವನದ ಬಗ್ಗೆ ತಿಳಿದುಕೊಳ್ಳುವುದು ಪ್ರೇರಣಾದಾಯಕ. ಇಲ್ಲಿ ಅವರ ಕುರಿತು ಕೆಲ ಮಹತ್ವದ ಪ್ರಶ್ನೋತ್ತರಗಳು