~~~~~~~~~~~
ಕಮಲಾ ಹಂಪನಾ
~~~~~~~~~~~
1.ಕಮಲಾ ಹಂಪನಾ ಅವರು ಜನಿಸಿದ ದಿನಾಂಕ
1)ಅಕ್ಟೋಬರ್-28, 1935 2)ನವೆಂಬರ್-28, 1935 3)ಸೆಪ್ಟೆಂಬರ್-28, 1935
2. ಕಮಲಾ ಹಂಪನಾ ಅವರ ತಂದೆಯ ಹೆಸರು
1)ಸಿ.ನಾಗರಾಜ್ ನಾಯಕ್. 2)ಸಿ.ರಂಗರಾಜ ನಾಯಕ್. 3)ಸಿ.ರಂಗಧಾಮ ನಾಯಕ್
3.ಕಮಲಾ ಹಂಪನಾ ಅವರ ತಾಯಿಯ ಹೆಸರು
1)ರಂಗಮ್ಮ. 2)ಲಕ್ಷ್ಮಮ್ಮ. 3)ಚೆನ್ನಮ್ಮ
4.ಕಮಲಾ ಹಂಪನಾ ಅವರು ಜನಿಸಿದ ಊರು
1)ದೇವನಹಳ್ಳಿ. 2)ರಾಮನಹಳ್ಳಿ. 3)ಹಾರೋಹಳ್ಳಿ
5.ಕಮಲಾ ಹಂಪನಾ ಅವರು ಕನ್ನಡ ಅಧ್ಯಾಪಕಿಯಾಗಿ ವೃತ್ತಿಗೆ ಪ್ರವೇಶಿಸಿದ ವರ್ಷ
1) 1955 2)1959 3)1963
6.ಕಮಲಾ ಹಂಪನಾ ಅವರ ಕಾವ್ಯ ನಾಮ
1)ಕಮಲಾ ಪ್ರಿಯಾ. 2)ಹಂಪನಾ ಪ್ರಿಯಾ. 3)ಅಕ್ಷರ ಪ್ರಿಯಾ
7.ಕಮಲಾ ಹಂಪನಾ ಅವರ ಬಾಳ ಸಂಗಾತಿಯ ಹೆಸರು
1)ಹಂಪ ಚಾಮರಾಜಯ್ಯ. 2)ಹಂಪ ನಿಂಗರಾಜಯ್ಯ. 3)ಹಂಪ ನಾಗರಾಜಯ್ಯ
8.ಇವುಗಳಲ್ಲಿ ಕಮಲಾ ಹಂಪನಾ ಅವರ ಕಥಾಸಂಕಲನ
1)ನಕ್ಕಿತು ಹಾಲಿನ ಬಟ್ಟಲು. 2)ಶಾಂತಿನಾಥ. 3)ಬಡಬಾಗ್ನಿ
9.ಇವುಗಳಲ್ಲಿ ಕಮಲಾ ಹಂಪನಾ ಅವರು ಸಂಪಾದಿಸಿದ ಕೃತಿ
1)ಚಂದನಾ. 2)ಮುಡಿ ಮಲ್ಲಿಗೆ. 3)ಭರತೇಶ ವೈಭವ
10.ಇವುಗಳಲ್ಲಿ ಕಮಲಾ ಹಂಪನಾ ಅವರು ಬರೆದ ಕಾದಂಬರಿ
1)ಬಣವೆ. 2)ಬಾನಾಡಿ. 3)ಶರ್ಮಿಳಾ
11.ಇವುಗಳಲ್ಲಿ ಕಮಲಾ ಹಂಪನಾ ಅವರು ರಚಿಸಿದ ರೇಡಿಯೋ ನಾಟಕ
1)ಆ ಮುಖ. 2)ಬೆಳ್ಳಕ್ಕಿ. 3)ಮಕ್ಕಳೊಡನೆ ಮಾತುಕತೆ
12.ಇವುಗಳಲ್ಲಿ ಕಮಲಾ ಹಂಪನಾ ಅವರ ಆಧುನಿಕ ವಚನಗಳ ಸಂಕಲನ ಕೃತಿ
1)ಬುಗುಡಿ. 2)ಬಾಂದಳ. 3)ಚಂದನಾ
13.ಕಮಲಾ ಹಂಪನಾ ಅವರ ಅಧ್ಯಕ್ಷತೆಯಲ್ಲಿ 71 ನೇ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ
1)ಭಟ್ಕಳ. 2)ಮೂಡಬಿದ್ರೆ. 3)ಕಾರ್ಕಳ
14.ಸರಸ್ವತಿಬಾಯಿಗಿರಿಯವರು ತೆಲುಗಿನಲ್ಲಿ ಬರೆದ 65 ವಚನಗಳ ಕಮಲಾ ಹಂಪನಾ ಅವರ ಅನುವಾದ ಕೃತಿ
1)ಬಾಸಿಂಗ. 2)ಸಹಸ್ರಾಭಿಷೇಕ. 3)ಬೀಜಾಕ್ಷರ ಮಾಲೆ
15.ಕಮಲಾ ಹಂಪನಾ ಅವರು ಇಹಲೋಕದ ಯಾತ್ರೆ ಮುಗಿಸಿದ ದಿನಾಂಕ
1)ಜೂನ್-29, 2014 2)ಜೂನ್-22, 2024 3)ಜೂನ್-13, 2024
~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಅಕ್ಟೋಬರ್-28, 1935 2)ಸಿ.ರಂಗಧಾಮ ನಾಯಕ್ 3)ಲಕ್ಷ್ಮಮ್ಮ 4)ದೇವನಹಳ್ಳಿ 5)1959 6)ಕಮಲಾ ಪ್ರಿಯಾ 7)ಹಂಪ ನಾಗರಾಜಯ್ಯ 8)ನಕ್ಕಿತು ಹಾಲಿನ ಬಟ್ಟಲು 9)ಭರತೇಶ ವೈಭವ 10)ಶರ್ಮಿಳಾ 11)ಬೆಳ್ಳಕ್ಕಿ 12)ಬುಗುಡಿ 13)ಮೂಡಬಿದಿರೆ 14)ಬೀಜಾಕ್ಷರಮಾಲೆ 15)ಜೂನ್-22, 2024
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಕಮಲಾ ಹಂಪನಾ – ಕವಿ ಪರಿಚಯ ಮಾಲಿಕೆ […]