ಕಮಲಾ ಹಂಪನಾ – ಕವಿ ಪರಿಚಯ ಮಾಲಿಕೆ

ಕಮಲಾ ಹಂಪನಾ – ಖ್ಯಾತ ಕನ್ನಡ ಸಾಹಿತಿಯರು, ಪ್ರಾಧ್ಯಾಪಕಿ, ಚಿಂತಕಿ ಹಾಗೂ ವಿಮರ್ಶಕಿ. ಮಹಿಳಾ ಸಾಹಿತ್ಯ, ದಲಿತ ಸಾಹಿತ್ಯ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿರುವವರು.