1.ಬಿ.ಆರ್. ಲಕ್ಷ್ಮಣರಾವ್ ಅವರ ಜನ್ಮ ದಿನಾಂಕ
1)ಸೆಪ್ಟೆಂಬರ್-9, 1946 2)ಅಕ್ಟೋಬರ್-9, 1946 3)ಆಗಸ್ಟ್-9, 1946
2.ಬಿ.ಆರ್. ಲಕ್ಷ್ಮಣರಾವ್ ಅವರ ತಂದೆಯ ಹೆಸರು
1)ಬಿ.ಆರ್. ವೆಂಕಟರಾವ್. 2)ಬಿ.ಆರ್. ರಾಮರಾವ್. 3)ಬಿ.ಆರ್. ರಾಜಾರಾವ್
3.ಬಿ.ಆರ್. ಲಕ್ಷ್ಮಣರಾವ್ ಅವರ ತಾಯಿಯ ಹೆಸರು
1)ಪುಟ್ಟಲಕ್ಷ್ಮಮ್ಮ. 2)ವೆಂಕಟಲಕ್ಷ್ಮಮ್ಮ. 3)ರಾಜಮ್ಮ
4.ಬಿ.ಆರ್. ಲಕ್ಷ್ಮಣರಾವ್ ಅವರು ಹುಟ್ಟಿದ ಊರು
1)ಚೀಮಂಗಲ. 2)ಕಡೂರು. 3)ಚಿಕ್ಕಬಳ್ಳಾಪುರ
5)ಬಿ.ಆರ್. ಲಕ್ಷ್ಮಣರಾವ್ ಅವರು ಬಿ.ಎ ಮತ್ತು ಬಿ.ಇಡಿ ಪದವಿ ಶಿಕ್ಷಣ ಪಡೆದ ವಿಶ್ವ ವಿದ್ಯಾಲಯ
1)ಕುವೆಂಪು ವಿ.ವಿ. 2)ಬೆಂಗಳೂರು ವಿ.ವಿ. 3)ಮೈಸೂರು ವಿ.ವಿ
6)ಬಿ.ಆರ್. ಲಕ್ಷ್ಮಣರಾವ್ ವಿರಚಿತ ಭಾವಗೀತೆಗಳ ಧ್ವನಿಸುರುಳಿ ‘ಸುಬ್ಬಾಭಟ್ಟರ ಮಗಳೇ’ ಬಿಡುಗಡೆಯಾದ ವರ್ಷ
1) 2007 2) 2003 3)2005
7)1971 ರಲ್ಲಿ ಪ್ರಕಟಗೊಂಡ ಬಿ.ಆರ್. ಲಕ್ಷ್ಮಣರಾವ್ ಅವರ ಕವನ ಸಂಕಲನ
1)ಗೋಪಿ ಮತ್ತು ಗಾಂಡಲೀನ. 2)ಲಿಲ್ಲಿ ಪುಟ್ಟಿಯ ಹಂಬಲ. 3)ಶಾಂಗ್ರಿ-ಲಾ
8)ಇವುಗಳಲ್ಲಿ ಬಿ.ಆರ್. ಲಕ್ಷ್ಮಣರಾವ್ ಅವರ ಕಥಾ ಸಂಕಲನ
1) ಭಿನ್ನಹಕೆ ಬಾಯಿಲ್ಲವಯ್ಯ 2) ಭಲೇ ಮಲ್ಲೇಶಿ. 3)ಕಬ್ಬೆಕ್ಕು
9)ಇವುಗಳಲ್ಲಿ ಬಿ.ಆರ್. ಲಕ್ಷ್ಮಣರಾವ್ ಅವರು ಬರೆದ ಕಿರು ಕಾದಂಬರಿ
1)ಎಂಥಾ ಮೋಜಿನ ಕುದುರಿ. 2)ಶೇಮ್ ಶೇಮ್ ರಾಜ 3)ಆಲಿಂಗನ
10)ಇಂಗ್ಲೀಷ್ ಮೂಲದ ಹ್ಯೂಮಿಲೇನ್ ನ ಬಿ.ಆರ್. ಲಕ್ಷ್ಮಣರಾವ್ ಕನ್ನಡನುವಾದಿಸಿದ ಕೃತಿ
1)ಬದಲಾದ ರಜನೀಶ್ ಬಣ್ಣ. 2)ರಜನೀಶ್ ನಿಜರೂಪ. 3)ರಜನೀಶ್ ಮುಖವಾಡ
11)ಬಿ.ಆರ್. ಲಕ್ಷ್ಮಣರಾವ್ ಅವರಿಗೆ ಅವರ ಅಭಿಮಾನಿಗಳು, ಹಿತೈಷಿಗಳು ಅರ್ಪಿಸಿದ ಅಭಿನಂದನಾ ಗ್ರಂಥ
1)ಗೆಳೆಯ ಲಕ್ಷ್ಮಣ. 2)ಲಕ್ಷ್ಮಣ ರೇಖೆ. 3)ಸುಲಕ್ಷ್ಮಣ
12)ಇವುಗಳಲ್ಲಿ ಬಿ.ಆರ್. ಲಕ್ಷ್ಮಣರಾವ್ ಅವರು ಶೀರ್ಷಿಕೆ ಗೀತೆ ರಚಿಸಿದ ಕಾರ್ಯಕ್ರಮ / ಧಾರಾವಾಹಿ
1) ಅಗ್ನಿಸಾಕ್ಷಿ. 2) ನಂದಗೋಕುಲ. 3)ಬೃಂದಾವನ
13)ಬಿ.ಆರ್. ಲಕ್ಷ್ಮಣರಾವ್ ಅವರಿಗೆ 1981 ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕವನ ಸಂಕಲನ
1)ಲಿಲ್ಲಿ ಪುಟ್ಟಿಯ ಹಂಬಲ. 2) ನನ್ನ ಮಟ್ಟಿಗೆ 3)ಇವಳು ನದಿಯಲ್ಲ
14)ಇವುಗಳಲ್ಲಿ ಬಿ.ಆರ್. ಲಕ್ಷ್ಮಣರಾವ್ ಅವರು ರಚಿಸಿದ ನಾಟಕ ಕೃತಿ
1)ನನಗ್ಯಾಕೋ ಡೌಟು. 2)ಹೀಗೊಂದು ಪ್ರೇಮಕಥೆ. 3)ಹೇಳಿ ಹೋಗು ಕಾರಣ
15)ಬಿ.ಆರ್. ಲಕ್ಷ್ಮಣರಾವ್ ಅವರು ವ್ಯಕ್ತಿ ಚಿತ್ರಣಗಳನ್ನು ಒಳಗೊಂಡ ಅಂಕಣ ಬರಹಗಳ ಕೃತಿ
1) ಮುತ್ತಿನ ಮಾಲೆ. 2) ರತ್ನಮಾಲೆ. 3)ಮಣಿಮಾಲೆ
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಸೆಪ್ಟೆಂಬರ್-9, 1946 2)ಬಿ.ಆರ್. ರಾಜಾರಾವ್ 3)ವೆಂಕಟಲಕ್ಷ್ಮಮ್ಮ 4)ಚೀಮಂಗಲ 5)ಬೆಂಗಳೂರು ವಿ.ವಿ. 6) 2005 7)ಗೋಪಿ ಮತ್ತು ಗಾಂಡಲೀನ 8)ಕಬ್ಬೆಕ್ಕು 9)ಎಂಥಾ ಮೋಜಿನ ಕುದುರಿ 10)ರಜನೀಶ್ ನಿಜರೂಪ 11)ಗೆಳೆಯ ಲಕ್ಷ್ಮಣ 12)ಬೃಂದಾವನ 13)ಲಿಲ್ಲಿ ಪುಟ್ಟಿಯ ಹಂಬಲ 14)ನನಗ್ಯಾಕೋ ಡೌಟು 15)ಮಣಿಮಾಲೆ
******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
