1.ಅರವಿಂದ ಮಾಲಗತ್ತಿ ಅವರು ಜನಿಸಿದ ದಿನಾಂಕ
1)ಆಗಸ್ಟ್-1, 1949 2)ಆಗಸ್ಟ್-1, 1956 3)ಆಗಸ್ಟ್-1, 1959
2.ಅರವಿಂದ ಮಾಲಗತ್ತಿ ಅವರು ಜನಿಸಿದ ಊರು
1)ಮುದ್ದೇಬಿಹಾಳ. 2)ತುರವಿಹಾಳ. 3)ವಿಜಯಪುರ
3.ಅರವಿಂದ ಮಾಲಗತ್ತಿ ಅವರ ತಾಯಿಯ ಹೆಸರು
1)ತಾಯವ್ವ. 2)ಸಂಗವ್ವ 3)ಬಸವ್ವ
4.ಅರವಿಂದ ಮಾಲಗತ್ತಿ ಅವರ ತಂದೆಯ ಹೆಸರು
1)ಯಲ್ಲಪ್ಪ. 2)ಮಲ್ಲಪ್ಪ. 3)ಚೆನ್ನಪ್ಪ
5.ಅರವಿಂದ ಮಾಲಗತ್ತಿ ಅವರ ಧರ್ಮ ಪತ್ನಿಯ ಹೆಸರು
1)ಶಾರದಾ ದೇವಿ. 2)ಧರಣಿದೇವಿ. 3)ಮಹಾದೇವಿ
6.ಅರವಿಂದ ಮಾಲಗತ್ತಿ ಅವರು ಎಂ.ಎ. ಮತ್ತು ಪಿ ಹೆಚ್ ಡಿ ಪದವಿ ಪೂರೈಸಿದ ವಿಶ್ವ ವಿದ್ಯಾಲಯ
1)ಬೆಂಗಳೂರು ವಿ.ವಿ. 2)ಕರ್ನಾಟಕ ವಿ.ವಿ. 3)ಮೈಸೂರು ವಿ.ವಿ.
7.ಅರವಿಂದ ಮಾಲಗತ್ತಿ ಅವರು 1983 ರಲ್ಲಿ ಪ್ರಕಟಿಸಿದ ಕವನ ಸಂಕಲನ
1)ಹೂ ಬಲುಭಾರ. 2)ಮೂರನೇ ಕಣ್ಣು. 3)ಮೂಕನಿಗೆ ಬಾಯಿ ಬಂದಾಗ
8.ಇವುಗಳಲ್ಲಿ ಅರವಿಂದ ಮಾಲಗತ್ತಿ ಅವರ ಕಥಾಸಂಕಲನ ಕೃತಿ
1)ಮುಗಿಯದ ಕಥೆಗಳು. 2)ಅಮರ ಕಥೆಗಳು. 3)ಪತ್ತೇದಾರಿ ಕಥೆಗಳು
9.ಇವುಗಳಲ್ಲಿ ಅರವಿಂದ ಮಾಲಗತ್ತಿ ಅವರ ಕಾದಂಬರಿ
1)ಸೌಕರ್ಯ. 2)ಕಾರ್ಯ. 3)ಸಕಾಲ
10.ಅರವಿಂದ ಮಾಲಗತ್ತಿ ಅವರ ಪ್ರವಾಸ ಕಥನ
1)ವಿಶ್ವ ಪರ್ಯಟನ. 2)ಭಾರತದ ಒಡಲಲ್ಲಿ. 3)ಚೀನಾದ ಧರಣಿಯಲ್ಲಿ
11.ಚಲನಚಿತ್ರವಾಗಿ ನಿರ್ಮಾಣವಾದ ಅರವಿಂದ ಮಾಲಗತ್ತಿ ಅವರ ಕೃತಿ
1)ಗೌರ್ಮೆಂಟ್ ಬ್ರಾಹ್ಮಣ. 2)ಹೊಸ ಬ್ರಾಹ್ಮಣ ಸಂನ್ಯಾಸಿ. 3)ಬಡ ಬ್ರಾಹ್ಮಣ
12.ಇವುಗಳಲ್ಲಿ ಅರವಿಂದ ಮಾಲಗತ್ತಿ ಅವರ ನಾಟಕ ಕೃತಿ
1)ಶಾರದೆ ಕುಣಿಸಿದ ಕವಿ. 2)ನೋವು ಹೆತ್ತ ಪ್ರೀತಿ. 3)ಸಮುದ್ರದೊಳಗಣ ಉಪ್ಪು
13.ಅರವಿಂದ ಮಾಲಗತ್ತಿ ಅವರ ಸಂಪಾದಿತ ಕೃತಿಗಳಲ್ಲೊಂದು
1)ಮಾನವಿಕ ಕರ್ನಾಟಕ. 2)ಕನ್ನಡ ಗ್ರಂಥೋದ್ಯಮ. 3)ಕುವೆಂಪು ಕೃತಿ ವಿಮರ್ಶೆ
14.’ಅರವಿಂದ ಮಾಲಗತ್ತಿ ಅವರ ಆಯ್ದ ಕವಿತೆಗಳು’ ಕೃತಿಯನ್ನು ಸಂಪಾದಿಸಿದ ಲೇಖಕರು
1)ಹೆಚ್. ಎಸ್. ವೆಂಕಟೇಶ್ ಮೂರ್ತಿ. 2)ಹೆಚ್. ಎಸ್. ರಾಘವೇಂದ್ರರಾವ್ 3)ಹೆಚ್. ಎಸ್. ಶಿವಪ್ರಸಾದ್
15.ಅರವಿಂದ ಮಾಲಗತ್ತಿ ಅವರ ‘ಗೌರ್ಮೆಂಟ್ ಬ್ರಾಹ್ಮಣ’ ಕೃತಿಗೆ ಸಂದ ಪ್ರಶಸ್ತಿ
1)ನರಸಿಂಹಯ್ಯ ಪುರಸ್ಕಾರ. 2)ಶ್ರೀಕೃಷ್ಣ ಆಲನಹಳ್ಳಿ ಪ್ರಶಸ್ತಿ. 3)ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಆಗಸ್ಟ್-1, 1956 2)ಮುದ್ದೇಬಿಹಾಳ 3)ಬಸವ್ವ 4)ಯಲ್ಲಪ್ಪ 5)ಧರಣಿದೇವಿ 6)ಕರ್ನಾಟಕ ವಿ.ವಿ. 7)ಮೂಕನಿಗೆ ಬಾಯಿ ಬಂದಾಗ 8)ಮುಗಿಯದ ಕಥೆಗಳು 9)ಕಾರ್ಯ 10)ಚೀನಾದ ಧರಣಿಯಲ್ಲಿ 11)ಗೌರ್ಮೆಂಟ್ ಬ್ರಾಹ್ಮಣ 12)ಸಮುದ್ರದೊಳಗಣ ಉಪ್ಪು 13)ಕನ್ನಡ ಗ್ರಂಥೋದ್ಯಮ 14)ಹೆಚ್. ಎಸ್.ರಾಘವೇಂದ್ರರಾವ್ 15)ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
~~~~~~~~~~~~~~~~~~~~~~~~~
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಅರವಿಂದ ಮಾಲಗತ್ತಿ – ಕವಿ ಪರಿಚಯ ಮಾಲಿಕೆ […]