1.ಗಿರಡ್ಡಿ ಗೋವಿಂದರಾಜು ಅವರ ಜನ್ಮ ದಿನಾಂಕ
1)ಸೆಪ್ಟೆಂಬರ್-22, 1933 2)ಸೆಪ್ಟೆಂಬರ್-22, 1945 3)ಸೆಪ್ಟೆಂಬರ್-22, 1939
2.ಗಿರಡ್ಡಿ ಗೋವಿಂದರಾಜು ಅವರು ಜನಿಸಿದ ಊರು
1)ಅಬ್ಬಿಗೇರ. 2)ರೋಣ. 3)ಗದಗ
3.ಗಿರಡ್ಡಿ ಗೋವಿಂದರಾಜು ಅವರ ತಂದೆಯ ಹೆಸರು
1)ಸದಾನಂದ. 2)ಅಂದಾನಪ್ಪ. 3)ಆಂಜನಪ್ಪ
4.ಗಿರಡ್ಡಿ ಗೋವಿಂದರಾಜು ಅವರ ತಾಯಿಯ ಹೆಸರು
1)ರಾಜಮ್ಮ. 2)ರಂಗಮ್ಮ. 3)ಸಂಗಮ್ಮ
5.ಗಿರಡ್ಡಿ ಗೋವಿಂದರಾಜು ಅವರು ಕನ್ನಡ ಮತ್ತು ಇಂಗ್ಲೀಷ್ ಎಂ.ಎ. ಅಧ್ಯಯನ ಮಾಡಿದ ವಿಶ್ವ ವಿದ್ಯಾಲಯ
1)ಕರ್ನಾಟಕ ವಿ.ವಿ. 2)ಕಲಬುರ್ಗಿ ವಿ.ವಿ. 3)ಹಂಪಿ ವಿ.ವಿ.
6.’ಮರ್ಲಿನ್ ಮನ್ರೋ’ ಎಂಬುದು ಗಿರಡ್ಡಿ ಗೋವಿಂದರಾಜು ಅವರ ಈ ಪ್ರಕಾರದ ಕೃತಿ
1)ಕಥಾ ಸಂಕಲನ. 2)ವಿಮರ್ಶೆ. 3)ಕಾವ್ಯ ಸಂಕಲನ
7.ಇವುಗಳಲ್ಲಿ ಗಿರಡ್ಡಿ ಗೋವಿಂದರಾಜು ಅವರ ಕಥಾ ಸಂಕಲನ
1)ಒಂದು ಬೇವಿನ ಮರದ ಕಥೆ. 2)ಆ ಮುಖ ಈ ಮುಖ. 3)ರಸವಂತಿ
8.ಪುಟ್ಟಣ್ಣ ಕಣಗಾಲ್ ಅವರ ‘ಕಥಾಸಂಗಮ’ ಚಿತ್ರದಲ್ಲಿ ಬಳಸಿರುವ ಗಿರಡ್ಡಿ ಗೋವಿಂದರಾಜು ಅವರ ಕತೆ
1)ಮುಖಾ. 2)ಹಂಗು. 3)ಮಣ್ಣು
9.ದಿಲ್ಲಿಯ ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರವಾದ ಗಿರಡ್ಡಿ ಗೋವಿಂದರಾಜು ಅವರ ‘ಹಂಗು’ ಕಥೆಯ ಹಿಂದಿಯ ರೂಪಾಂತರ
1)ಅಪಕಾರ. 2)ಉಪಕಾರ. 3)ಮಮಕಾರ
10.ಕಲ್ಬುರ್ಗಿಯಲ್ಲಿ ಗಿರಡ್ಡಿ ಗೋವಿಂದರಾಜು ಅವರು ಸ್ಥಾಪಿಸಿದ ನಾಟಕ ಸಂಸ್ಥೆ
1)ರಂಗಮಾಧ್ಯಮ. 2)ರಂಗಮಂಚ. 3)ಅಂಕದ ಪರದೆ
11.ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಥಮ ಬಹುಮಾನ ಪಡೆದ ಗಿರಡ್ಡಿ ಗೋವಿಂದರಾಜು ಅವರ ಕೃತಿ
1)ವಚನ ವಿನ್ಯಾಸ. 2)ನವ್ಯ ವಿಮರ್ಶೆ 3)ಸಮಗ್ರ ಸೃಜನ
12.ಗಿರಡ್ಡಿ ಗೋವಿಂದರಾಜು ಅವರಿಗೆ ಮನು ಬಳಿಗಾರ ಮತ್ತು ಜಿ.ಎಂ.ಹೆಗಡೆ ಸಂಪಾದಿಸಿದ ಅಭಿನಂದನಾ ಗ್ರಂಥ
1)ತಲಸ್ಪರ್ಶಿ. 2)ಹೃದಯಸ್ಪರ್ಶಿ. 3)ಜನಪದ ಕಾವ್ಯ
13.ಗಿರಡ್ಡಿ ಗೋವಿಂದರಾಜು ಅವರು ಸಂಪಾದಕೀಯ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಿದ ದ್ವೈಮಾಸಿಕ ಪತ್ರಿಕೆ
1)ಕೊರವಂಜಿ. 2)ಕನ್ನಡ ನುಡಿ. 3)ಸಂಕ್ರಮಣ
14.ಶೈಲಿ ಶಾಸ್ತ್ರದಲ್ಲಿ ಗಿರಡ್ಡಿ ಗೋವಿಂದರಾಜು ಅವರು ಪಿ ಹೆಚ್ ಡಿ ಪದವಿ ಪಡೆದ ವಿಶ್ವ ವಿದ್ಯಾಲಯ
1)ಬಾಗಲಕೋಟೆ ವಿ.ವಿ. 2)ಗುಲ್ಬರ್ಗ ವಿ.ವಿ. 3)ಬೆಳಗಾವಿ ವಿ.ವಿ.
15.ಗಿರಡ್ಡಿ ಗೋವಿಂದರಾಜು ಅವರು ವಿಧಿವಶರಾದ ದಿನಾಂಕ
1)ಮೇ-11, 2018 2)ಜೂನ್-21, 2018 ಏಪ್ರಿಲ್-1, 2018
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಸೆಪ್ಟೆಂಬರ್-23, 1939 2)ಅಬ್ಬಿಗೇರಿ 3)ಅಂದಾನಪ್ಪ 4)ಸಂಗಮ್ಮ 5)ಕರ್ನಾಟಕ ವಿ.ವಿ. 6)ಕಾವ್ಯ ಸಂಕಲನ 7)ಒಂದು ಬೇವಿನ ಮರದ ಕಥೆ 8)ಹಂಗು 9)ಉಪಕಾರ 10)ರಂಗಮಾಧ್ಯಮ 11)ನವ್ಯ ವಿಮರ್ಶೆ 12)ತಲಸ್ಪರ್ಶಿ 13)ಸಂಕ್ರಮಣ 14)ಗುಲ್ಬರ್ಗ ವಿ.ವಿ. 15)ಮೇ-11, 2018
********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಗಿರಡ್ಡಿ ಗೋವಿಂದರಾಜು– ಕವಿ ಪರಿಚಯ ಮಾಲಿಕೆ […]