1.ವೈದೇಹಿ ಕಾವ್ಯನಾಮದಿಂದ ಖ್ಯಾತರಾದ ಕವಯಿತ್ರಿಯ ಮೂಲ ಹೆಸರು
1)ಪಾರ್ವತಿ. 2)ಸೀತಮ್ಮ. 3)ಜಾನಕಿ
2.ವೈದೇಹಿಯವರು ಜನಿಸಿದ ದಿನಾಂಕ
1)ಫೆಬ್ರವರಿ-12, 1945 2)ಫೆಬ್ರವರಿ-3, 1945 3)ಫೆಬ್ರವರಿ-18, 1945
3.ವೈದೇಹಿ ಅವರ ತಂದೆಯ ಹೆಸರು
1)ವೆಂಕಟೇಶ್ ಹೆಬ್ಬಾರ್. 2)ಎ.ವಿ.ನರಸಿಂಹ ಹೆಬ್ಬಾರ್ 3)ಸುರೇಶ್ ಹೆಬ್ಬಾರ್
4.ವೈದೇಹಿ ಅವರ ತಾಯಿಯ ಹೆಸರು
1)ಮಹಾಲಕ್ಷ್ಮಿಯಮ್ಮ. 2)ವೆಂಕಟಲಕ್ಷ್ಮಮ್ಮ. 3)ಪುಟ್ಟಲಕ್ಷ್ಮಮ್ಮ
5.ವೈದೇಹಿ ಅವರು ಹುಟ್ಟಿದ ಊರು
1)ಉಡುಪಿ. 2)ಕುಂದಾಪುರ. 3) ಮಂಗಳೂರು
6.ವೈದೇಹಿ ಅವರ ಬಾಳಸಂಗಾತಿಯ ಹೆಸರು
1)ರಾಮಮೂರ್ತಿ. 2)ಕೃಷ್ಣಮೂರ್ತಿ. 3)ಶ್ರೀನಿವಾಸ ಮೂರ್ತಿ
7..ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ವೈದೇಹಿ ಅವರ ಮೊದಲ ಲೇಖನ
1)ಮಕ್ಕಳ ದಿನ. 2)ತಾಯಂದಿರ ದಿನ. 3)ನೀರೆಯರ ದಿನ
8.ಜಾನಕಿಯವರಿಗೆ ‘ವೈದೇಹಿ’ ಎಂಬ ಕಾವ್ಯನಾಮ ಕೊಟ್ಟ ವಾರಪತ್ರಿಕೆ
1)ತರಂಗ. 2)ಸುಧಾ. 3)ಕರ್ಮವೀರ
9.ವೈದೇಹಿ ಅವರ ಐದು ಕಾದಂಬರಿಗಳನ್ನು ಇಂಗ್ಲೀಷ್ ಗೆ ಅನುವಾದಿಸಿದ ಅವರ ಪುತ್ರಿ
1)ನಯನಾ ಕಶ್ಯಪ್. 2)ಪಲ್ಲವಿ ರಾವ್. 3)ರಾಗಿಣಿ ಹೆಬ್ಬಾರ್
10.ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದ ವೈದೇಹಿ ಅವರ ಕಥಾಸಂಕಲನ
1)ಮರ ಗಿಡ ಬಳ್ಳಿ. 2)ಕತೆ ಕತೆ ಕಾರಣ. 3)ಕ್ರೌಂಚಪಕ್ಷಿಗಳು
11.ವೈದೇಹಿ ಅವರು ನಿರೂಪಿಸಿದ ಕೋಟ ಲಕ್ಷ್ಮೀ ನಾರಾಯಣ ಕಾರಂತ ಅವರ ಆತ್ಮಕಥೆ
1)ನೆನಪಿನಂಗಳದ ಮುಸ್ಸಂಜೆ ಹೊತ್ತು. 2)ಕೋಟ ಜೀವನ ಯಾನ 3)ಲಕ್ಷ್ಮೀ ನಾರಾಯಣ ನೆನಪುಗಳು
12.ವೈದೇಹಿ ಅವರಿಗೆ ಅರ್ಪಿಸಿದ ಅಭಿನಂದನಾ ಗ್ರಂಥ
1)ಸೇವಂತಿಗೆ. 2)ವಂತಿಗೆ. 3)ಇರುವಂತಿಗೆ
13.ಮಂಗಳೂರು ವಿ.ವಿ.ಯ ಪದವಿ ತರಗತಿಗೆ ಪಠ್ಯ ವಾಗಿ ಸೇರಿದ್ದ ವೈದೇಹಿ ಅವರ ಕಾದಂಬರಿ
1)ಸತ್ರು ಅಂದ್ರೆ ಸಾಯ್ತಾರ? 2)ಅಸ್ಪೃಶ್ಯರು. 3)ಮೂಕನ ಮಕ್ಕಳು
14)ಇವುಗಳಲ್ಲಿ ವೈದೇಹಿ ಅವರ ಮಕ್ಕಳ ಸಾಹಿತ್ಯ ಪ್ರಕಾರದ ಕೃತಿ
1)ಗೋಲ. 2)ಜಾತ್ರೆ. 3)ಸೂರ್ಯ ಬಂದ
15)ವೈದೇಹಿ ಅವರ ಕಥೆಯಾಧಾರಿತ ಸಿನಿಮಾ ‘ಗುಲಾಬಿ ಟಾಕೀಸ್’ ನ ನಿರ್ದೇಶಕರು
1)ಗಿರೀಶ್ ಕಾಸರವಳ್ಳಿ. 2)ಎಂ.ಎಸ್. ರಾಜಶೇಖರ್. 3)ಎಸ್. ನಾರಾಯಣ್
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಜಾನಕಿ 2)ಫೆಬ್ರವರಿ-12, 1945 3)ಎ.ವಿ.ನರಸಿಂಹ ಹೆಬ್ಬಾರ್ 4)ಮಹಾಲಕ್ಷ್ಮಿಯಮ್ಮ 5)ಉಡುಪಿ 6)ಶ್ರೀನಿವಾಸ ಮೂರ್ತಿ 7)ನೀರೆಯರ ದಿನ 8)ಸುಧಾ 9)ನಯನಾ ಕಶ್ಯಪ್ 10)ಕ್ರೌಂಚ ಪಕ್ಷಿಗಳು 11)ನೆನಪಿನಂಗಳದ ಮುಸ್ಸಂಜೆ ಹೊತ್ತು 12)ಇರುವಂತಿಗೆ 13)ಅಸ್ಪೃಶ್ಯರು 14)ಸೂರ್ಯ ಬಂದ 15)ಗಿರೀಶ್ ಕಾಸರವಳ್ಳಿ
*********
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ವೈದೇಹಿ- ಕವಿ ಕೃತಿ ಪರಿಚಯ ಮಾಲಿಕೆ […]