ಪುರಿ ಜಗನ್ನಾಥ: ಆನ್‌ಲೈನ್‌ ಪ್ರಸಾದ ಮಾರಾಟಕ್ಕೆ ಸರ್ಕಾರದ ತಿರಸ್ಕಾರ

ಒಡಿಶಾ ಸರ್ಕಾರವು ಪುರಿ ಜಗನ್ನಾಥ ದೇವಾಲಯದ ಮಹಾಪ್ರಸಾದವನ್ನು ಆನ್‌ಲೈನ್‌ ಮೂಲಕ ಮಾರಾಟ ಮಾಡುವ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಪಾವಿತ್ರ್ಯ ಕಾಪಾಡಲು ಭಕ್ತರು ಸ್ವಯಂ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಮನವಿ.