1. ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಂಕ
1)ಏಪ್ರಿಲ್-14-1906 2)ಏಪ್ರಿಲ್-14-1891 3)ಏಪ್ರಿಲ್-14-1869
ಉತ್ತರ:ಏಪ್ರಿಲ್-14-1891
2. ಡಾ.ಬಿ.ಆರ್.ಅಂಬೇಡ್ಕರ್ ಅವರು ಮೂಲತಃ ಈ ಜಿಲ್ಲೆಯವರು
1)ರತ್ನಗಿರಿ 2)ನೀಲಗಿರಿ. 3)ಚಂದ್ರಗಿರಿ
ಉತ್ತರ:-ರತ್ನಗಿರಿ
3. ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂಲ ಹೆಸರು
1)ಶಾಮರಾವ್. 2)ಶಾಮರಾವ್. 3) ಭೀಮರಾವ್
ಉತ್ತರ:-ಭೀಮರಾವ್
4. ಡಾ.ಬಿ.ಆರ್.ಅಂಬೇಡ್ಕರ್ ಅವರ ತಂದೆಯ ಹೆಸರು
1)ರಾಮ್ ಜಿ ಸಕ್ಪಾಲ್. 2)ಭೀಮ್ ಜಿ ಸಕ್ಪಾಲ್. 3)ಮಾಲೋಜಿ ಸಕ್ಪಾಲ್
ಉತ್ತರ:- ರಾಮ್ ಜಿ ಸಕ್ಪಾಲ್
5. ಡಾ.ಬಿ.ಆರ್.ಅಂಬೇಡ್ಕರ್ ತಾಯಿಯ ಹೆಸರು
1)ರಮಾಬಾಯಿ 2)ಭೀಮಾಬಾಯಿ. 3)ತಾರಾಬಾಯಿ
ಉತ್ತರ:-ಭೀಮಾಬಾಯಿ
6. ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ತಂದೆ ತಾಯಿಗೆ ಇಷ್ಟನೇ ಮಗ
1)6 ನೇ ಮಗ. 2)9 ನೇ ಮಗ. 3)14 ನೇ ಮಗ
ಉತ್ತರ:-14ನೇ ಮಗ
7. ಭೀಮರಾವ್ ಅವರನ್ನು ಬಿ.ಆರ್.ಅಂಬೇಡ್ಕರ್ ಎಂಬ ಹೆಸರಿನಿಂದ ಕರೆದ ಅವರ ಶಿಕ್ಷಕರು
1)ಎಸ್.ಕೆ.ಭೋಲೆ. 2)ಕೆ.ಎ.ಕೆಲಸ್ಕರ್. 3)ಫೆಂಡೆಸೆ ಅಂಬೇಡ್ಕರ್
ಉತ್ತರ:-ಫೆಂಡೆಸೆ ಅಂಬೇಡ್ಕರ್
8. ಅಂಬೇಡ್ಕರ್ ಅವರಿಗೆ ‘ಭಗವಾನ್ ಬುದ್ಧನ ಚರಿತ್ರೆ’ಯ ಪುಸ್ತಕವನ್ನು ಕಾಣಿಕೆಯಾಗಿ ಕೊಟ್ಟ ಶಿಕ್ಷಕರು
1)ಫೆಂಡಸೆ ಅಂಬೇಡ್ಕರ್. 2)ಕೆ.ಎ.ಕೆಲಸ್ಕರ್. 3)ಪ್ರೊ.ಮುಲ್ಲರ್
ಉತ್ತರ:-ಕೆ.ಎ.ಕೆಲಸ್ಕರ್
9. ಅಂಬೇಡ್ಕರ್ ಅವರಿಗೆ ಅಮೇರಿಕಾದ ಕೊಲಂಬಿಯಾ ವಿ.ವಿ.ಯಲ್ಲಿ ಉನ್ನತ ವ್ಯಾಸಂಗಕ್ಕಾಗಿ ಅವಕಾಶ ಮಾಡಿಕೊಟ್ಟವರು
1)ಬರೋಡಾದ ಮಹಾರಾಜರು 2)ಮೈಸೂರು ಒಡೆಯರು. 3)ಸಾಹೋ ಮಹಾರಾಜರು
ಉತ್ತರ:-ಬರೋಡಾದ ಮಹಾರಾಜರು
10. 1920 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಕಟಿಸಿದ ಪತ್ರಿಕೆ
1)ದಲಿತ ನಾಯಕ. 2)ಮಹಾ ನಾಯಕ. 3)ಮೂಕ ನಾಯಕ
ಉತ್ತರ:-ಮೂಕನಾಯಕ
11. ಡಾ.ಬಿ.ಆರ್.ಅಂಬೇಡ್ಕರ್ ಅವರು ಭಾರತದ ಸಂವಿಧಾನ ರಚನೆಯಲ್ಲಿ ನಿರ್ವಹಿಸಿದ ಜವಾಬ್ದಾರಿ
1)ರಚನಾ ಸಮಿತಿಯ ಅಧ್ಯಕ್ಷರು. 2)ಕರಡು ಸಮಿತಿಯ ಅಧ್ಯಕ್ಷರು. 3)ರಚನಾ ಸಮಿತಿಯ ಸದಸ್ಯರು
ಉತ್ತರ:-ಕರಡು ಸಮಿತಿಯ ಅಧ್ಯಕ್ಷರು.
12. ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊದಲ ಧರ್ಮಪತ್ನಿಯ ಹೆಸರು
1)ರಮಾಬಾಯಿ. 2)ಪಂಡರೀಬಾಯಿ. 3)ಸವಿತಾ ಮಾಯಿ
ಉತ್ತರ:-ರಮಾಬಾಯಿ
13. ಡಾ.ಬಿ.ಆರ್.ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನಾಂಕ
1)ಡಿಸೆಂಬರ್-6-1962 2)ಡಿಸೆಂಬರ್-6-1948 3)ಡಿಸೆಂಬರ್-6-1956
ಉತ್ತರ:-ಡಿಸೆಂಬರ್-6-1956
14. ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡಿದ ವರ್ಷ
1)1990 2)1973 3)2001
ಉತ್ತರ:-1990
15. ಅಂಬೇಡ್ಕರ್ ಅವರು ಜೀವಿತಾವಧಿಯ ಕೊನೆಯಲ್ಲಿ ಅನುಸರಿಸಿದ ಧರ್ಮ
1)ಬೌದ್ಧ ಧರ್ಮ. 2)ಜೈನ ಧರ್ಮ. 3)ಸಿಖ್ಖ್ ಧರ್ಮ
ಉತ್ತರ:-ಬೌದ್ಧ ಧರ್ಮ
~~~~~
ಸಂ:- ಹೊ.ರಾ.ಪರಮೇಶ್ ಹೊಡೇನೂರು
