ರಾಮನಾಥಪುರ : ಬಸವಪಟ್ಟಣದಲ್ಲಿ 20ನೇ ವರ್ಷದ ಶ್ರೀ ಕಾವಲಮ್ಮನವರ ಭವ್ಯ ಉತ್ಸವ.

ಶ್ರೀ ಕಾವಲಮ್ಮನವರ ಉತ್ಸವ ಮೂರ್ತಿಯನ್ನು ಬೆಳ್ಳಿರಥದ ಮೇಲೆ ಬೆಳಗ್ಗೆ ಪ್ರಾರಂಭವಾಗಿ ಸಂಜೆವರೆಗೂ ಗ್ರಾಮದಾದ್ಯಂತ ಅಮ್ಮನವರನ್ನು ಮೆರವಣಿಗೆ ಮಾಡಲಾಯಿತು.