ರಾಮನಾಥಪು – ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ರಾಮನಾಥಪುರದ ಶ್ರೀ ರಾಮೇಶ್ವರಸ್ವಾಮಿ, ಶ್ರೀ ಸುಬ್ರಹ್ಮಣ್ಯಸ್ವಾಮಿ, ಕಾವೇರಿ ನದಿ ಹಾಗೂ ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯದಲ್ಲಿ ಇಂದಿನಿಂದ 10 ದಿವಸಗಳ ಕಾಲ ಶ್ರೀರಾಮನವಮಿಯ ಸಂಗೀತೋತ್ಸವ ಕಾರ್ಯಕ್ರಮ ನಡೆಯುವ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ದೇವಾಲಯದ ಶ್ರೀರಾಮ ಸೇವಾ ಸಮಿತಿಯವರು ಗೌರವ ನೀಡಿದ್ದನ್ನು ಸ್ವೀಕರಿಸಿದರು.


ಈ ಸಂದರ್ಭದಲ್ಲಿ ಅರಕಲಗೂಡು ತಾಲ್ಲೂಕು ವೃತನಿರೀಕ್ಷಕರು ವಸಂತಕುಮಾರ್, ಕೊಣನೂರು ಠಾಣೆ ಪಿ.ಎಸ್.ಐ. ಮರಿಯಪ್ಪ ಅರ್.ಬ್ಯಾಳಿ, ದೇವಸ್ಥಾನದ ಮಾಜಿ ಕನ್ವಿನರ್ ಅರ್.ಎಸ್. ನರಸಿಂಹಮೂರ್ತಿ, ಶ್ರೀರಾಮ ಸೇವಾ ಸಮಿತಿ ಕಾರ್ಯದರ್ಶಿ ಅರ್.ಅರ್. ಶ್ರೀನಿವಾಸ್, ಸದಸ್ಯರಾದ ಮೋಹನ್, ಅರ್.ಎಸ್. ದೀಲೀಫ್ , ಸೊಸೈಟಿ ಮಾಜಿ ಸದಸ್ಯರು ಗಂಗೂರು ಭರತ್, ಕಾವೇರಿ ನದಿ ಸ್ವಚ್ಚತಾ ಅಂದೋಲನ ಸಮಿತಿ ಪ್ರಧಾನ ಕಾರ್ಯದರ್ಶಿ ಕಾಳಬೋಯಿ, ತಾಲ್ಲೂಕು ಅಧ್ಯಕ್ಷರು ಸಿದ್ದರಾಜು ಮುಂತಾದವರು ಉಪಸ್ಥಿತರಿದ್ದರು.

ವರದಿ. ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
