ರಾಮನಾಥಪುರ : ಹರಾಜು ಮಾರುಕಟ್ಟೆಯಲ್ಲಿ ತಂಬಾಕಿಗೆ ವೈಜ್ಞಾನಿಕ ಬೆಲೆ ನೀಡಲು – ಡಾ. ಮೋಹನ್ ಮಲ್ಲಪ್ಪ ಒತ್ತಾಯ

ಪ್ರಸಕ್ತ ಸಾಲಿನಲ್ಲಿ ಮಾರುಕಟ್ಟೆ ಆರಂಭದಲ್ಲಿ ಪ್ರಥಮ ದರ್ಜೆ ತಂಬಾಕಿಗೆ ಪ್ರತಿ ಕೆ.ಜಿಗೆ ₹ 300ರಿಂದ ₹320ಕ್ಕೆ ಮಾರಾಟವಾಗಿತ್ತು, ಈಗ ಏಕಾಏಕಿ ಪ್ರತಿ ಕೆಜಿ ತಂಬಾಕಿಗೆ ₹50 ಕುಸಿತ ಕಂಡಿದೆ. ಎರಡು ಮತ್ತು ಮೂರನೇ ದರ್ಜೆ ತಂಬಾಕು ₹150ರಿಂದ ₹200ಕ್ಕೆ ಕುಸಿತ ಕಂಡಿದೆ.