ರಾಮನಾಥಪುರ : ಹೋಬಳಿ ಮಟ್ಟದ ಜೆ.ಡಿಎಸ್. ಕಾರ್ಯಕರ್ತರ ಅಭಿಯಾನಕ್ಕೆ ಶಾಸಕರು ಎ. ಮಂಜು ಚಾಲನೆ.

ಹೋಬಳಿ ಮಟ್ಟದ ಜೆ.ಡಿ.ಎಸ್. ಕಾರ್ಯಕರ್ತರ ಸಭೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಜೆಡಿಎಸ್ ಸದಸ್ಯತ್ವ ನೊಂದಣಿ ಅಭಿಯಾನಕ್ಕೆ ಇಂದು ಬುಧವಾರ ಚಾಲನೆ ನೀಡಿದರು