ರಾಮನಾಥಪುರ : ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ವೈಭವೋತ್ಸವ – ತಹಸಿಲ್ದಾರ್ ಗೌರವ ಸ್ವೀಕಾರ

ಧಾರ್ಮಿಕ ಕೇಂದ್ರಗಳು, ಅಥವಾ ದೇಗುಲಗಳು ತೆರೆದಂತೆಲ್ಲಾ ಧಾರ್ಮಿಕತೆ ಬೆಳೆಯುತ್ತ ಸಾಗುತ್ತಿದೆ. ಇಂತಹ ದೇಗುಲಗಳಿಗೆ ತೆರಳುವಾಗ ಹಣ್ಣು, ಕಾಯಿ, ಕೊಂಡೊಯ್ದು ದೇವರಿಗೆ ಪೂಜೆ ಸಲ್ಲಿಸುತ್ತೇವೆ.