ಹೈದರಾಬಾದ್‌ನ ಅಮೀನ್‌ಪುರ ಕೆರೆಯಲ್ಲಿ ಅಪರೂಪದ ‘ಲ್ಯೂಸಿಸ್ಟಿಕ್ ಗ್ರೇಟ್ ಕಾರ್ಮೊರಂಟ್’ (ನೀರುಕಾಗೆ) ಪತ್ತೆ

ತೆಲಂಗಾಣದ ಅಮೀನ್‌ಪುರ ಕೆರೆಯಲ್ಲಿ ಅಸಾಮಾನ್ಯ ಬಿಳುಪು ಗರಿಗಳನ್ನು ಹೊಂದಿರುವ ಅಪರೂಪದ ‘ಲ್ಯೂಸಿಸ್ಟಿಕ್ ಗ್ರೇಟ್ ಕಾರ್ಮೊರಂಟ್’ ಜಲಪಕ್ಷಿ ಪಕ್ಷಿವೀಕ್ಷಕರ ಕ್ಯಾಮರಾಗೆ ಸೆರೆಸಿಕ್ಕಿದೆ.